ಕರ್ನಾಟಕ ವಿಕಾಸ ಮಾಸ ಪತ್ರಿಕೆ
ಈ ಪತ್ರಿಕೆಯನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ
ಪ್ರಕಟಿಸಲಾಗುತ್ತಿದೆ.
ರಾಜ್ಯದ ಗ್ರಾಮೀಣ ಅಭಿವೃದ್ಧಿಯ ಬಗ್ಗೆ
ಮಾಹಿತಿಯನ್ನು ತಿಳಿಯಲು ಕರ್ನಾಟಕ ವಿಕಾಸ ಮಾಸ ಪತ್ರಿಕೆಯು ಸಹಕಾರಿಯಾಗಿದೆ.
ಗ್ರಾಮೀಣಾಭಿವೃದ್ಧಿ ಯೋಜನೆಗಳು, ಗ್ರಾಮ ಪಂಚಾಯಿತಿ ಅಂಕಿಅಂಶಗಳು, ಇಲಾಖೆಯ ಸಾಧನೆಗಳು
ಮೊದಲಾದ ಮಾಹಿತಿಗಳನ್ನು ಈ ಮಾಸ ಪತ್ರಿಕೆಯ ಮೂಲಕ ತಿಳಿಯಬಹುದಾಗಿದೆ. ಇದರಲ್ಲಿ
ಪ್ರಕಟಿಸಲಾಗುವ ಹಲವಾರು ಲೇಖನಗಳು ಸಾರ್ವಜನಿಕರಿಗೆ ಬಹು ಉಪಯುಕ್ತವಾಗಿವೆ. ಸ್ಫರ್ಧಾತ್ಮಕ
ಪರೀಕ್ಷೆಗಳಿಗೆ ತಯಾರಿ ನಡೆಸುವ ಆಕಾಂಕ್ಷಿಗಳಿಗೆ ಅತ್ಯಾವಶ್ಯಕ ಮಾಹಿತಿ ಭಂಡಾರವಾಗಿದೆ.
ಹೀಗಾಗಿ, ಪ್ರತಿಯೊಬ್ಬ ಸರ್ಕಾರಿ ಹುದ್ದೆಯ ಆಕಾಂಕ್ಷಿಯೂ ಓದಲೇಬೇಕಾದ ಮಾಸ
ಪತ್ರಿಕೆಯಾಗಿದೆ.