ಕವಿ/ಸಾಹಿತಿ/ಲೇಖಕರ ಹೆಸರು ಮತ್ತು ಕಾವ್ಯನಾಮಗಳು - Poets / Literature / Writers Names and Poetic Names

ಕವಿ/ಸಾಹಿತಿ/ಲೇಖಕರ ಹೆಸರು ಮತ್ತು ಕಾವ್ಯನಾಮಗಳು


Poets  Literature  Writers Names and Poetic Names

ಕ್ರ.ಸಂ ಕವಿ/ಸಾಹಿತಿ/ಲೇಖಕರ ಹೆಸರು ಕಾವ್ಯನಾಮ
1 ಕೆ.ವಿ.ಪುಟ್ಟಪ್ಪ ಕುವೆಂಪು
2 ಅಜ್ಜಂಪುರ ಸೀತಾರಾಂ ಆನಂದ
3 ಅರಕಲಗೂಡು ನರಸಿಂಗರಾವ್ ಕೃಷ್ಣರಾವ್ ಅ.ನ.ಕೃ
4 ಅರಗದ ಲಕ್ಷ್ಮಣರಾವ್ ಹೊಯ್ಸಳ
5 ಅಕ್ಕಿ ಹೆಬ್ಬಾಳು ರಾಮಣ್ಣ ಮಿತ್ರ ಅ.ರಾ.ಮಿತ್ರ
6 ಆದ್ಯ ರಂಗಾಚಾರ್ಯ ಶ್ರೀರಂಗ
7 ಕಿಕ್ಕೇರಿ ಸುಬ್ಬರಾವ್ ನರಸಿಂಹಸ್ವಾಮಿ ಕೆ.ಎಸ್.ಎನ್
8 ಕುಂಬಾರ ವೀರಭದ್ರಪ್ಪ ಕುಂವೀ
9 ಕಯ್ಯಾರ ಕಿಞ್ಞಣ್ಣರೈ ದುರ್ಗಾದಾಸ
10 ಕಸ್ತೂರಿ ರಘುನಾಥಚಾರ ರಂಗಾಚಾರ ರಘುಸುತ
11 ಕುಳಕುಂದ ಶಿವರಾಯ ನಿರಂಜನ
12 ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪೂಚಂತೇ
13 ಗುಗ್ಗೇರಿ ಶಾಂತವೀರಪ್ಪ ಶಿವರುದ್ರಪ್ಪ ಜಿ ಎಸ್ ಎಸ್
14 ಗೋವಿಂದಾಚಾರ್ಯ ಭೀಮಾಚಾರ್ಯ ಜೋಷಿ ಜಡಭರತ / ಅನಾಮದೇಯ
15 ಚನ್ನಮಲ್ಲಪ್ಪ ಸಿದ್ಧಲಿಂಗಪ್ಪ ಗಲಗಲಿ ಮಧುರಚೆನ್ನ
16 ಚಂದ್ರಶೇಖರ ಪಾಟೀಲ ಚಂಪಾ
17 ಜಾನಕಿ ಶ್ರೀನಿವಾಸ ಮೂರ್ತಿ ವೈದೇಹಿ
18 ತಳುಕಿನ ರಾಮಾಸ್ವಾಮಿ ಸುಬ್ಬರಾವ್ ತ.ರಾ.ಸು.
19 ತಿರುಮಲೆ ರಾಜಮ್ಮ ಭಾರತಿ
20 ತೀರ್ಥಪುರ ನಂಜುಂಡಯ್ಯ ಶ್ರೀಕಂಠಯ್ಯ ತೀನಂಶ್ರೀ
21 ದ.ರಾ.ಬೇಂದ್ರೆ ಅಂಬಿಕಾತನಯದತ್ತ
22 ದೇವನಹಳ್ಳಿ ವೆಂಕಟರಮಣಯ್ಯ ಗುಂಡಡಪ್ಪ ಡಿವಿಜಿ
23 ದೇ.ಜವರೇಗೌಡ ದೇಜಗೌ
24 ದೊಡ್ಡರಂಗೇಗೌಡ ಮನುಜ
25 ದೇವುಡು ನರಸಿಂಹ ಶಾಸ್ತ್ರಿ ಕುಮಾರ ಕಾಳಿದಾಸ
26 ನಂದಳಿಕೆ ಲಕ್ಷ್ಮೀನಾರಾಯಣ ಮುದ್ದಣ
27 ಪಾಟೀಲ ಪುಟ್ಟಪ್ಪ ಪಾಪು
28 ಪಂಜೆ ಮಂಗೇಶರಾಯ ಕವಿಶಿಷ್ಯ
29 ಪುರೋಹಿತ ತಿರುನಾರಾಯಣ ನರಸಿಂಗರಾವ್ ಪುತಿನ
30 ರಾಯಸಂ ಭಿಮಸೇನರಾವ್ ಬೀಚಿ
31 ಬಾಳಾಚಾರ್ಯ ಗೊಪಾಲಚಾರ್ಯ ಸಕ್ಕರಿ ಶಾಂತಕವಿ
32 ಬೆಳ್ಳೂರು ಮೈಲಾರಯ್ಯ ಶ್ರೀಕಂಠಯ್ಯ ಬಿಎಂಶ್ರೀ
33 ಬೆಟಗೇರಿ ಕೃಷ್ಣಶರ್ಮ ಆನಂದಕಂದ
34 ಅಂಬಳ ರಾಮಕೃಷ್ಣಶಾಸ್ತ್ರಿ ಶ್ರೀಪತಿ
35 ಎ.ಆರ್.ಕೃಷ್ಣಶಾಸ್ತ್ರಿ ಎ.ಆರ್.ಕೃ
36 ಮಾಸ್ತಿ ವೆಂಕಟೇಶ ಅಯ್ಯಂಗಾರ್ ಶ್ರೀನಿವಾಸ
37 ರಾಮೇಗೌಡ ರಾಗೌ
38 ವಿನಾಯಕ ಕೃಷ್ಣ ಗೋಕಾಕ್ ವಿನಾಯಕ
39 ವೆಂಕಟೇಶ ತಿರುಕೋ ಕುಲಕರ್ಣಿ ಗಳಗನಾಥ
40 ಸಿದ್ದಯ್ಯಪುರಾಣಿಕ ಕಾವ್ಯಾನಂದ
41 ಎಂ.ಆರ್.ಶ್ರೀನಿವಾಸಮೂರ್ತಿ ಎಂ.ಆರ್.ಶ್ರೀ
42 ಸಿ.ಪಿ.ಕೃಷ್ಣಕುಮಾರ್ ಸಿ.ಪಿ.ಕೆ
43 ಎಚ್.ಎಸ್.ಅನುಸೂಯ ತ್ರಿವೇಣಿ
44 ಅನಂತ ಕೃಷ್ಟ ಶಹಾಪುರ ಸತ್ಯಕಾಮ
45 ಕಸ್ತೂರಿ ರಂಗನಾಥ ನಾರಾಯಣ ಶರ್ಮ ನಾ. ಕಸ್ತೂರಿ
46 ಕುಂಚೂರು ಬಾರಿಕೇರ ಸದಾಶಿವ ಕುಂಬಾಸ
47 ಗೊರುರು ರಾಮಸ್ವಾಮಿ ಅಯ್ಯಂಗಾರ್‌ ಸೀತಾತನಯ
48 ಗೊಂಡೇದಹಳ್ಳಿ ರುದ್ರಪ್ಪ ಚೆನ್ನಬಸಪ್ಪ ಗೊರುಚ
49 ಚೆನ್ನಕ್ಕ ಎಲಿಗಾರ ಚಿನ್ನ
50 ಜಡೆ ರಂಗರಾವ್‌ ರಘು
51 ಜಯಲಕ್ಷ್ಮಿ ಶ್ರೀನಿವಾಸನ್‌ ಸರೋಜ
52 ಜೇರಲಹಳ್ಳಿ ಸಂಕರೇಗೌಡ ಪರಮಶಿವಯ್ಯ ಜೀ.ಶಂಪ
53 ದುದ್ದ ಕೃಷ್ಣಯ್ಯಂಗಾರ್‌ ಶ್ರೀವತ್ಸ
54 ನಾಡಿಗೇರ್‌ ಕೃಷ್ಣರಾವ್‌ ಗೇಡಿನಾರ್
55 ಪರ್ವತವಾಣಿ ನರಸಿಂಗರಾವ್‌ ಪರ್ವತವಾಣಿ
56 ನಾರಾಯಣರಾವ್‌ ಕೃಷ್ಣರಾವ್‌ ಕುಲಕರ್ಣಿ ಎನ್ಕೆ
57 ಪ್ರಹ್ಲಾದ ಬಂಡೇರಾವ್‌ ನರೇಗಲ್‌ ವತ್ಸ
58 ಪುತ್ತಿಗೆ ಸುಬ್ರಮಣ್ಯ ಆಚಾರ್ಯ ರಸಿಕ ಪುತ್ತಿಗೆ
59 ಪದ್ಮ ಆರ್‌. ರಾವ್‌ ನಿರುಪಮಾ
60 ಪಾಡಿಗಾರ್‌ ವೆಂಕಟರಮಣ ಆಚಾರ್ಯ ಲಾಂಗೋಲಾಚಾರ್ಯ
61 ಬಾಲಕೃಷ್ಣ ಕಾಳಿಂಗಾರ್‌ ನಡುಮನೆ ಬಾಕಿನ
62 ಮಲ್ಲಾಡಿ ಹಳ್ಳಿ ರಾಘವೇಂದ್ರ ಸ್ವಾಮಿಗಳು ತಿರುಕ
63 ರಂಗನಾಥ ಶ್ರೀನಿವಾಸ ಮುಗಳಿ ರಸಿಕ ರಂಗ
64 ರಾಜೇಂದ್ರ ಯಲಗುರ್ದರಾವ್‌ ಧಾರವಾಡಕರ್‌ ಧಾರಾಯ
65 ರಾಮಚಂದ್ರ ಭಿಮರಾವ್‌ ಕುಲಕರ್ಣಿ ರಾವ್‌ ಬಹದ್ದೂರ್
66 ರಂಗನಾಥ ಶಾಮಾಚಾರ್ಯ ಲೋಕಾಪುರ ರಂಶಾ
67 ಮೈಸೂರು ವೆಂಕಟದಾಸಪ್ಪ ಸೀತಾರಾಮಯ್ಯ ರಾಘವ
68 ವೆಂಕಟರಾವ್‌ ಕೈಲೂರ್ಕರ್‌ ಕುಮಾರ ವೆಂಕಣ್ಣ
69 ವೆಂಕಟಾಚಾರ್ಯ ಜಯಂತ
70 ಶ್ರೀನಿವಾಸ ನರಸಪ್ಪ ಕುಲಕರ್ಣಿ ಜಗನ್ನಾಥ ದಾಸರು
71 ಸುಬ್ರಮಣ್ಯ ರಾಜ ಅರಸ್‌ ಚದುರಂಗ

Post a Comment (0)
Previous Post Next Post