ಅಧ್ಯಾಯ-3 ಎಳೆಯಿಂದ ಬಟ್ಟೆ - Cloth from thread

3. ಎಳೆಯಿಂದ ಬಟ್ಟೆ 

Cloth from thread


✅ನಾರುಗಳು (Fibres)

👉 ನೈಸರ್ಗಿಕ ನಾರುಗಳು (Natural Fibres)
👉 ಸಂಶ್ಲೇಶಿತ ನಾರುಗಳು (Synthetic Fibres)

    ☑ ನೈಸರ್ಗಿಕ ನಾರುಗಳು :

    👉 ಹತ್ತಿ, ಸೆಣಬು, ರೇಷ್ಮೆ, ಉಣ್ಣೆ.

    ☑ ಸಂಶ್ಲೇಶಿತ ನಾರುಗಳು :

    👉 ಪಾಲಿ ಎಸ್ಟರ್‌ (Polyester)
    👉 ನೈಲಾನ್‌ (Nylon)
    👉 ಅಕ್ರಿಲಿಕ್‌ (Acrylic)

👉 ಸಾಮಾನ್ಯವಾಗಿ ಒಡೆದ ಹತ್ತಿ ಕಾಯಿಗಳಿಂದ ಹತ್ತಿಯನ್ನು ಕೈಯಿಂದ ತೆಗೆಯುತ್ತಾರೆ. ಬೀಜಗಳಿಂದ ನಾರನ್ನು ಬಾಚಿ ಪ್ರತ್ಯೇಕಿಸುತ್ತಾರೆ. ಈ ಕ್ರಿಯೆಗೆ "ಹಿಂಜುವುದು" (Ginning) ಎನ್ನುವರು.
👉ನೂಲುವುದಕ್ಕೆ ಬಳಸುವ ಸಾಧನಕ್ಕೆ "ಕೈ ಕೆದರು" (Hand Spindle) ಅಥವಾ "ತಕಲಿ" ಎಂದು ಕರೆಯುತ್ತಾರೆ.
👉 ಖಾದಿಯನ್ನು ಜನಪ್ರಿಯಗೊಳಿಸಲು ಮತ್ತು ಪ್ರೋತ್ಸಾಹಿಸಲು ಭಾರತ ಸರ್ಕಾರವು " ಖಾದಿ ಮತ್ತು ಗ್ರಾಮೀಣ ಕೈಗಾರಿಕೆಗಳ ಮಂಡಳಿಯನ್ನು 1956 " ರಲ್ಲಿ ಸ್ಥಾಪಿಸಿತು.






Gift Image

ಹೆಚ್ಚಿನ ಅಧ್ಯಯನಕ್ಕಾಗಿ ಚಂದನ ವಾಹಿನಿಯಲ್ಲಿ ಪ್ರಸಾರವಾಗುವ "ವಿದ್ಯಾಸಂಗಮ" ಸಂವೇದ ದೂರದರ್ಶನ ಆಧಾರಿತ ಇ-ಕಲಿಕಾ ಕಾರ್ಯಕ್ರಮದಲ್ಲಿ ಪ್ರಸಾರವಾಗುವ 6ನೇ ತರಗತಿಯ ವಿಜ್ಞಾನ ವಿಷಯಕ್ಕೆ ಸಂಬಂಧಿಸಿದ ಈ ಕೆಳಗಿನ ವಿಡಿಯೋವನ್ನು ವಿಕ್ಷಿಸಬಹುದಾಗಿದೆ

gift image


Post a Comment (0)
Previous Post Next Post