ಅಧ್ಯಾಯ-4 ಪದಾರ್ಥಗಳನ್ನು ಗುಂಪುಗಳಾಗಿ ವರ್ಗೀಕರಿಸುವುದು - Classifying Substances into Groups

4. ಪದಾರ್ಥಗಳನ್ನು ಗುಂಪುಗಳಾಗಿ ವರ್ಗೀಕರಿಸುವುದು

Classifying Substances into Groups

ಕಠಿಣತೆಯ ಆಧಾರದ ಮೇಲೆ 

ಮೃದು (Soft)
✅ಕಠಿಣ (Hard)

ಕರಗುವಿಕೆ ಆಧಾರದ ಮೇಲೆ

✅ಕರಗುವ (Soluble)
ಕರಗದಿರುವ (Insoluble)

ತೇಲುವಿಕೆಯ ಆಧಾರದ ಮೇಲೆ

ತೇಲುವ 
ಮುಳುಗುವ 

ನೋಟದ ಮೇಲೆ

ಪಾರದರ್ಶಕ (Transparent)
ಅಪಾರ ದರ್ಶಕ (Opaque)
ಅರೆಪಾರ ದರ್ಶಕ (Translucent)



Gift Image

ಹೆಚ್ಚಿನ ಅಧ್ಯಯನಕ್ಕಾಗಿ ಚಂದನ ವಾಹಿನಿಯಲ್ಲಿ ಪ್ರಸಾರವಾಗುವ "ವಿದ್ಯಾಸಂಗಮ" ಸಂವೇದ ದೂರದರ್ಶನ ಆಧಾರಿತ ಇ-ಕಲಿಕಾ ಕಾರ್ಯಕ್ರಮದಲ್ಲಿ ಪ್ರಸಾರವಾಗುವ 6ನೇ ತರಗತಿಯ ವಿಜ್ಞಾನ ವಿಷಯಕ್ಕೆ ಸಂಬಂಧಿಸಿದ ಈ ಕೆಳಗಿನ ವಿಡಿಯೋವನ್ನು ವಿಕ್ಷಿಸಬಹುದಾಗಿದೆ

gift image


Post a Comment (0)
Previous Post Next Post