1. ಆಹಾರ ಇದು ಎಲ್ಲಿಂದ ದೊರಕುತ್ತದೆ
✅ ಆಹಾರ ಪದಾರ್ಥಗಳ ಮೂಲಗಳು :
1 ಸಸ್ಯ ಮೂಲಗಳು
2 ಪ್ರಾಣಿ ಮೂಲಗಳು
☑ ಸಸ್ಯಹಾರಿಗಳು (Herbivores) :
👉 ಸಸ್ಯಗಳನ್ನು ಮತ್ತು ಸಸ್ಯ ಉತ್ಪನ್ನಗಳನ್ನು ತಿನ್ನುವ ಪ್ರಾಣಿಗಳು.
☑ ಮಾಂಸಹಾರಿಗಳು (Carnivores) :
👉 ಪ್ರಾಣಿಗಳನ್ನು ತಿನ್ನುವ ಪ್ರಾಣಿಗಳು.
☑ ಮಿಶ್ರಹಾರಿಗಳು (Omnivores) :
👉 ಸಸ್ಯಗಳನ್ನು ಮತ್ತು ಪ್ರಾಣಿಗಳನ್ನು ಎರಡನ್ನು ತಿನ್ನುವ ಪ್ರಾಣಿಗಳು.
✅ ಸಸ್ಯದ ಭಾಗಗಳು :
👉 ಸಾರಾಂಶ
- ಭಾರತದ ಬೇರೆ ಬೇರೆ ಪ್ರದೇಶಗಳಲ್ಲಿ ಆಹಾರ ಪದ್ಧತಿಯಲ್ಲಿ ಬಹಳ ವೈವಿಧ್ಯವಿದೆ.
- ಹಣ್ಣುಗಳು ಮತ್ತು ತರಕಾರಿ ನಮ್ಮ ಆಹಾರದ ಮುಖ್ಯ ಮೂಲಗಳು.
- ಸಸ್ಯಗಳನ್ನು ಮಾತ್ರ ತಿನ್ನುವ ಪ್ರಾಣಿಗಳನ್ನು "ಸಸ್ಯಹಾರಿಗಳು" ಎನ್ನುವರು.
- ಪ್ರಾಣಿಗಳನ್ನು ಮಾತ್ರ ತಿನ್ನುವ ಪ್ರಾಣಿಗಳನ್ನು "ಮಾಂಸಾಹಾರಿಗಳು" ಎಂದು ಎನ್ನುವರು.
- ಸಸ್ಯಗಳು ಮತ್ತು ಪ್ರಾಣಿಗಳನ್ನು ತಿನ್ನುವ ಪ್ರಾಣಿಗಳನ್ನು "ಮಿಶ್ರಾಹಾರಿಗಳು" ಎನ್ನುವರು.
ಹೆಚ್ಚಿನ ಅಧ್ಯಯನಕ್ಕಾಗಿ ಚಂದನ ವಾಹಿನಿಯಲ್ಲಿ ಪ್ರಸಾರವಾಗುವ "ವಿದ್ಯಾಸಂಗಮ" ಸಂವೇದ ದೂರದರ್ಶನ ಆಧಾರಿತ ಇ-ಕಲಿಕಾ ಕಾರ್ಯಕ್ರಮದಲ್ಲಿ ಪ್ರಸಾರವಾಗುವ 6ನೇ ತರಗತಿಯ ವಿಜ್ಞಾನ ವಿಷಯಕ್ಕೆ ಸಂಬಂಧಿಸಿದ ಈ ಕೆಳಗಿನ ವಿಡಿಯೋವನ್ನು ವಿಕ್ಷಿಸಬಹುದಾಗಿದೆ
