ಸ್ಫರ್ಧಾತ್ಮಕ ಪರೀಕ್ಷೆಗಳಿಗಾಗಿ ಎನ್.ಸಿ.ಇ.ಆರ್.ಟಿ ಪುಸ್ತಕಗಳು - NCERT Books for Competitive Exams

   ಸ್ಫರ್ಧಾತ್ಮಕ ಪರೀಕ್ಷೆಗಳಿಗಾಗಿ ಎನ್.ಸಿ.ಇ.ಆರ್.ಟಿ ಪುಸ್ತಕಗಳು 
NCERT TEXT BOOK

    ನಮ್ಮ ವೆಬ್‌ಸೈಟ್‌ನಲ್ಲಿ  ಎನ್.ಸಿ.ಇ.ಆರ್.ಟಿ ಪಠ್ಯಪುಸ್ತಕಗಳಿಗಾಗಿ ಸುಲಭವಾದ ಆನ್‌ಲೈನ್ ಪ್ರವೇಶವನ್ನು ಒದಗಿಸುವುದು ನನ್ನ ಗುರಿಯಾಗಿದೆ. ಸ್ಫರ್ಧಾತ್ಮಕ ಪರಿಕ್ಷೆಗಾಗಿ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳು ಈ ಪ್ರವೇಶದಿಂದ ಪ್ರಯೋಜನ ಪಡೆಯುತ್ತಾರೆ ಎಂದು ನಾನು ನಿರೀಕ್ಷಿಸುತ್ತೇನೆ. ನೀವುಗಳು ಇಲ್ಲಿ  6ನೇ ತರಗತಿ, 7ನೇ ತರಗತಿ, 8ನೇ ತರಗತಿ, 9ನೇ ತರಗತಿ, 10ನೇ ತರಗತಿ, ಪ್ರಥಮ ಪಿ.ಯು.ಸಿ ಮತ್ತು ದ್ವಿತೀಯ ಪಿ.ಯು.ಸಿ ಯ ಎಲ್ಲಾ ವಿಷಯಗಳ ಪಠ್ಯಪುಸ್ತಕಗಳ ಪಿ.ಡಿ.ಎಫ್‌ ಗಳನ್ನು ವಿಕ್ಷೀಸಬಹುದು ಮತ್ತು ಡೌನ್‌ಲೋಡ್ ಮಾಡಬಹುದಾಗಿದೆ.
    ನಿರ್ದಿಷ್ಟ ವಿಷಯದ ಮೇಲೆನ ಲಿಂಕ್ ಅನ್ನು ಕ್ಲಿಕ್ ಮಾಡುವುದರಿಂದ ಹೊಸ ಟ್ಯಾಬ್‌ನಲ್ಲಿ  ಪಿ.ಡಿ.ಎಫ್‌ ಡಾಕ್ಯುಮೆಂಟ್ ತೆರೆಯುತ್ತದೆ, ಅದನ್ನು ಆನ್‌ಲೈನ್‌ನಲ್ಲಿ ವೀಕ್ಷಿಸಬಹುದು. ನೀವು ಪೂರ್ಣ ಪಿ.ಡಿ.ಎಫ್‌ ನ್ನು ವೀಕ್ಷಿಸಲು ಬಯಸದಿದ್ದರೆ, ಆದರೆ ಸಂಪೂರ್ಣ ಪಠ್ಯ ಪುಸ್ತಕವನ್ನು  ಡೌನ್‌ಲೋಡ್ ಮಾಡಲು ಬಯಸಿದರೆ, ನೀವು ಡೌನ್‌ಲೋಡ್ ಬಟನ್ ಮೇಲೆ ಕ್ಲಿಕ್ ಮಾಡಬಹುದು. 



ಸ್ಫರ್ಧಾತ್ಮಕ ಪರೀಕ್ಷೆಗಳಿಗಾಗಿ NCERT ಪುಸ್ತಕಗಳು

6ನೇ ತರಗತಿ 7ನೇ ತರಗತಿ
1. ಇತಿಹಾಸ 1. ಇತಿಹಾಸ
2. ವಿಜ್ಞಾನ 2. ವಿಜ್ಞಾನ
3. ರಾಜ್ಯಶಾಸ್ತ್ರ 3. ರಾಜ್ಯಶಾಸ್ತ್ರ-1
4. ಭೂಗೋಳ 4. ರಾಜ್ಯಶಾಸ್ತ್ರ-2
5. ಪರಿಸರ ಅಧ್ಯಯನ

8ನೇ ತರಗತಿ 9ನೇ ತರಗತಿ
1. ಇತಿಹಾಸ 1. ಇತಿಹಾಸ
2. ವಿಜ್ಞಾನ 2. ವಿಜ್ಞಾನ
3. ರಾಜ್ಯಶಾಸ್ತ್ರ 3. ರಾಜ್ಯಶಾಸ್ತ್ರ
4. ಭೂಗೋಳ 4. ಭೂಗೋಳ
5. ಅರ್ಥಶಾಸ್ತ್ರ

10ನೇ ತರಗತಿ
1. ಇತಿಹಾಸ
2. ವಿಜ್ಞಾನ
3. ರಾಜ್ಯಶಾಸ್ತ್ರ
4. ಭೂಗೋಳ
5. ಅರ್ಥಶಾಸ್ತ್ರ

ಸ್ಫರ್ಧಾತ್ಮಕ ಪರೀಕ್ಷೆಗಳಿಗಾಗಿ NCERT PUC ಪುಸ್ತಕಗಳು

ಪ್ರಥಮ ಪಿ.ಯು.ಸಿ ದ್ವಿತೀಯ ಪಿ.ಯು.ಸಿ
1. ಇತಿಹಾಸ 1. ಇತಿಹಾಸ ಭಾಗ-1
2. ಭೂಗೋಳ ಶಾಸ್ತ್ರ-1 2. ಇತಿಹಾಸ ಭಾಗ-2
3. ಭೂಗೋಳ ಶಾಸ್ತ್ರ-2 3. ಇತಿಹಾಸ ಭಾಗ-3
4. ಭೂಗೋಳ ಶಾಸ್ತ್ರ-3 4. ಜೀವಶಾಸ್ತ್ರ
5. ಜೀವಶಾಸ್ತ್ರ 5. ರಾಜ್ಯಶಾಸ್ತ್ರ ಭಾಗ-1
6. ರಾಜ್ಯಶಾಸ್ತ್ರ ಭಾಗ-1 6. ರಾಜ್ಯಶಾಸ್ತ್ರ ಭಾಗ-2
7. ರಾಜ್ಯಶಾಸ್ತ್ರ ಭಾಗ-2 7. ಸಮಾಜಶಾಸ್ತ್ರ ಭಾಗ-1
8. ಸಮಾಜಶಾಸ್ತ್ರ ಭಾಗ-1 8. ಸಮಾಜಶಾಸ್ತ್ರ ಭಾಗ-2
9. ಸಮಾಜಶಾಸ್ತ್ರ ಭಾಗ-2 9. ಅರ್ಥಶಾಸ್ತ್ರ ಭಾಗ-1
10. ಅರ್ಥಶಾಸ್ತ್ರ ಭಾಗ-1 10. ಅರ್ಥಶಾಸ್ತ್ರ ಭಾಗ-2
11. ಅರ್ಥಶಾಸ್ತ್ರ ಭಾಗ-2 11. ಭೌತಶಾಸ್ತ್ರ ಭಾಗ-1
12. ಭೌತಶಾಸ್ತ್ರ ಭಾಗ-1 12. ಭೌತಶಾಸ್ತ್ರ ಭಾಗ-2
13. ಭೌತಶಾಸ್ತ್ರ ಭಾಗ-2 13. ರಸಾಯನಶಾಸ್ತ್ರ ಭಾಗ-1
14. ರಸಾಯನಶಾಸ್ತ್ರ ಭಾಗ-1 14. ರಸಾಯನಶಾಸ್ತ್ರ ಭಾಗ-2
15. ರಸಾಯನಶಾಸ್ತ್ರ ಭಾಗ-2 15. ಭೂಗೋಳ ಶಾಸ್ತ್ರ ಭಾಗ-1
16. ಜೈವಿಕ ತಂತ್ರಜ್ಞಾನ 16. ಭೂಗೋಳ ಶಾಸ್ತ್ರ ಭಾಗ-2
17. ಭೂಗೋಳ ಶಾಸ್ತ್ರ ಭಾಗ-3

Post a Comment (0)
Previous Post Next Post