ಕೆ.ಎ.ಎ‌ಸ್ ಸಾಮಾನ್ಯ ಅಧ್ಯಯನ ಪತ್ರಿಕೆ -3 ಪಠ್ಯಕ್ರಮ - KAS General Studies Paper -3 Syllabus

ಕೆ.ಎ.ಎ‌ಸ್ ಸಾಮಾನ್ಯ ಅಧ್ಯಯನ ಪತ್ರಿಕೆ - 3

KAS General Studies Paper -3

ವಿಭಾಗ-1 : ಭಾರತದ ಅಭಿವೃದ್ಧಿಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಪಾತ್ರ, ಸಾರ್ವಜನಿಕ ವಲಯದಲ್ಲಿ ಮಾಹಿತಿ ತಂತ್ರಜ್ಞಾದ ಪಾತ್ರ ಮತ್ತು ಪ್ರಭಾವ

ಅಧ್ಯಾಯ-1 - ವಿಜ್ಞಾನ ಮತ್ತು ತಂತ್ರಜಾನದ ಮೂಲಗಳು

  • ವಿಜ್ಞಾನ ಮತ್ತು ತಂತ್ರಜ್ಞಾನದ ಉತ್ಕೃಷ್ಟ ಮತ್ತು ಹೊರಹೊಮ್ಮುತ್ತಿರುವ ಕ್ಷೇತ್ರಗಳು (S&T)
  • ವಿಜ್ಞಾನ ಮತ್ತು ತಂತ್ರಜ್ಞಾನದಿಂದ ಮೌಲ್ಯವರ್ಧನೆ
  • ಭಾರತದಲ್ಲಿ ಪ್ರಸ್ತುತ ವಿಜ್ಞಾನ ಮತ್ತು ತಂತ್ರಜ್ಞಾನದ ಬೆಳವಣಿಗೆಗಳು
  • ರಾಷ್ಟ್ರೀಯ ಅಭಿವೃದ್ಧಿಯ ಯಂತ್ರವಾಗಿ ವಿಜ್ಞಾನ ಮತ್ತು ತಂತ್ರಜ್ಞಾನದ ಪ್ರಾಮುಖ್ಯತೆ
  • ಕೈಗಾರಿಕಾ ಅಭಿವೃದ್ಧಿ
  • ನಗರೀಕರಣ
  • ವಿಜ್ಞಾನ ಮತ್ತು ತಂತ್ರಜ್ಞಾನದ ರಾಷ್ಟ್ರೀಯ ನೀತಿ
  • ಕಾಲದಿಂದ ಕಾಲಕ್ಕೆ ನೀತಿಯಲ್ಲಿನ ಬದಲಾವಣೆಗಳು
  • ತಂತ್ರಜ್ಞಾನ ಮಂಡಳಿ -ICT (ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ)
  • ಮೂಲ ಕಂಪ್ಯೂಟರಗಳು
  • ಸಂವಹನ
  • ದೂರವಾಣಿ ಮತ್ತು ದೂರದರ್ಶನ
  • ಬ್ರಾಡ್‌-ಬ್ಯಾಂಡ್‌
  • ಅಂತರ್ಜಾಲ ಮತ್ತು ವೆಬ್-ಮಾಹಿತಿ ತಂತ್ರಜ್ಞಾನ ಕೈಗಾರಿಕೆಗಳು (ಐ.ಟಿ ಉದ್ಯಮಗಳು)
  • ವ್ಯಾಪಾರ ಹೊರಗುತ್ತಿಗೆ ಪ್ರಕ್ರಿಯೆ (BPO)
  • ಆರ್ಥಿಕ ಮತ್ತು ಉದ್ಯೋಗದ ಬೆಳವಣಿಗೆ
  • ಇ-ಆಡಳಿತ
  • ಇ-ವಾಣಿಜ್ಯ (ಕಾಮರ್ಸ್)‌
  • ಇ-ಕಲಿಕೆ (ಲರ್ನಿಂಗ್)
  • ಮಾಹಿತಿ ತಂತ್ರಜ್ಞಾನ
  • ಗ್ರಾಮೀಣ ಅನ್ವಯಗಳು
  • ಅಂಕಿಯ ಬಿರುಕಿನ ಅಂತರ (ಡಿಜಿಟಲ್‌ ಡಿವೈಡ್)‌ ಮತ್ತು ಅದರ ತಡೆಗೆಟ್ಟುವುಕೆ
  • ಸಮೂಹ ಮಾದ್ಯಮದಲ್ಲಿ ಕಂಪ್ಯೂಟರ್

ಅಧ್ಯಾಯ-2 - ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನ

  • ಜಾಗತಿಕ ಬಾಹ್ಯಾಕಾಶ ಕಾರ್ಯಕ್ರಮಗಳ ಸಂಕ್ಷಿಪ್ತ ಇತಿಹಾಸ
  • ಪ್ರಸ್ತುತ ಬಾಹ್ಯಾಕಾಶ ಕಾರ್ಯಕ್ರಮಗಳು
  • ಭಾರತದಲ್ಲಿ ಬಾಹ್ಯಾಕಾಶ ಕಾರ್ಯಕ್ರಮಗಳು
  • INSAT (ಇನ್ ಸ್ಯಾಟ್)‌
  • IRS ವ್ಯವಸ್ಥೆಗಳು
  • EDUSAT (ಎಜುಸ್ಯಾಟ್)‌
  • ಚಂದ್ರಯಾನ-1
  • ಚಂದ್ರಯಾನ-2
  • ಚಂದ್ರಯಾನ-3 ......ಇತ್ಯಾದಿ
  • ಭವಿಷ್ಯದ ಕಾರ್ಯಕ್ರಮಗಳು
  • ವಿಶೇಷ ಉಲ್ಲೇಖಗಳೊಂದಿಗೆ ಅನ್ವಯಿಸಿ ಭಾರತದಲ್ಲಿ ಬಾಹ್ಯಾಕಾಶ ತಂತ್ರಜ್ಞಾನ
    • ಶಿಕ್ಷಣ
    • ಕೃಷಿ
    • ಇತರೆ ಗ್ರಾಮೀಣಾಭಿವೃದ್ಧಿ ಚಟುವಟಿಕೆಗಳು

ಅಧ್ಯಾಯ-3 - ಶಕ್ತಿ ಸಂಪನ್ಮೂಲಗಳು

  • ಭಾರತೀಯ ಶಕ್ತಿಯ ಸನ್ನಿವೇಶಗಳು
  • ಜಲವಿದ್ಯುತ್‌
  • ಉಷ್ಣ
  • ಪರಮಾಣು
  • ನವೀಕರಿಸಬಹುದಾದ
  • ಅದರ ಸಾಮರ್ಥ್ಯದ ರಕ್ಷಾಕವಚ ಮತ್ತು ಆಯ್ಕೆಗಳು
  • ನವೀಕರಿಸಬಹುದಾದ ಸಂಪನ್ಮೂಲಗಳ ಪ್ರಾಮುಖ್ಯತೆ
  • ನವೀಕರಿಸಬಹುದಾದ ಪ್ರಮುಖ ಇಂಧನ ಸಂಪನ್ಮೂಲಗಳು
  • ಸೌರ
  • ಗಾಳಿ
  • ಸಣ್ಣ/ಅತಿಸಣ್ಣ/ಸೂಕ್ಷ್ಮ ಜಲವಿದ್ಯುತ್‌
  • ಜೀವರಾಶಿ/ಜೈವಿಕ ತ್ಯಾಜ್ಯ (ಬಯೋಮಾಸ್)‌
  • ತ್ಯಾಜ್ಯ ಆಧಾರಿತ
  • ಭೂಶಾಖ (ಜಿಯೋಥರ್ಮಲ್)‌
  • ಉಬ್ಬರ (ಟೈಡಾಲ್)‌
  • ಹೈಡ್ರೋಜನ್‌ ಮತ್ತು ಇಂಧನ ಕೋಶಗಳು
  • ಕಾನೂನುಗಳನ್ನು ಸಮರ್ಥಗೊಳಿಸುವುದು
  • ಆರ್ಥಿಕ ಪ್ರೋತ್ಸಾಹ ಮತ್ತು ಕಾರ್ಯವಿಧಾನದ ಉತ್ತೇಜನಗಳು
  • ಹೂಡಿಕೆದಾರರಿಗೆ ವ್ಯಾಪಾರದ ಅವಕಾಶಗಳು

ಅಧ್ಯಾಯ-4 - ವಿಕೋಪಗಳು, ಉಪದ್ರವಕಾರಿಗಳು, ಮಾಲಿನ್ಯ

  • ಹವಾಮಾನ ಬದಲಾವಣೆ
  • ಪ್ರವಾಹಗಳು
  • ಚಂಡಮಾರುತಗಳು
  • ಸೈಕ್ಲೋನ್‌ ಗಳು / ಸುನಾಮಿ
  • ನೈಸರ್ಗಿಕ ಮತ್ತು ಮಾನವನಿಂದಾಗುವ ವಿಕೋಪಗಳು
  • ವಿಪತ್ತು ನಿರ್ವಹಣೆ
  • ಬಾರತದಲ್ಲಿ ಬೆಳೆ ವಿಜ್ಞಾನ
  • ರಸಗೊಬ್ಬರಗಳು
  • ಕೀಟಗಳ ನಿಯಂತ್ರಣ
  • ಬೆಳೆ ರೋಗಗಳು ಮತ್ತು ನಿಯಂತ್ರಣ
  • ಶುದ್ಧ ಕುಡಿಯುವ ನೀರು ಮತ್ತು ಸರಬರಾಜು
  • ನೈರ್ಮಲ್ಯ ಮತ್ತು ತ್ಯಾಜ್ಯ ವಿಲೇವಾರಿ
  • ನಗರೀಕರಣ, ಕೈಗಾರಿಕರಣ ಮತ್ತು ಮಾಲಿನ್ಯ ನಿಯಂತ್ರಣ

ಅಧ್ಯಾಯ-5 - ಸಂಬಂಧಿತ ಗ್ರಹಿಕೆಗಳು

  • ವಿಜ್ಞಾನ ಮತ್ತು ತಂತ್ರಜ್ಞಾನದ ಸಾಕ್ಷರತೆಯನ್ನು ಸಾರ್ವತ್ರಿಕಗೊಳಿಸುವುದು
  • ಮಾನವೀಯ ಮೌಲ್ಯದೊಂದಿಗೆ ತಂತ್ರಜ್ಞಾನ
  • ಮಾನವ ಅಭಿವೃದ್ಧಿ ಸೂಚ್ಯಂಕ (HDI)
  • ಜಿಡಿಪಿ ಯ ಬೆಳವಣಿಗೆ ಮತ್ತು ಕೊಡುಗೆ
  • ಜಾಗತಿಕ ಸ್ಫರ್ಧೆಯನ್ನು ಎದುರಿಸುವುದು
  • ಸಂಸ್ಕೃತಿ ಮತ್ತಿ ದೇಶಿಯ ಜ್ಞಾನದ ಸಂರಕ್ಷಣೆ ಮತ್ತು ಪ್ರಚಾರ

ಅಧ್ಯಾಯ-6 - ಜ್ಞಾನ ಸಮಾಜ

  • ಮಾನವ ಬಂಡವಾಳ ಮತ್ತು ಅದರ ಶಕ್ತಿ
  • ಶಿಕ್ಷಣ, ಕೌಶಲ್ಯ ಮತ್ತು ಮೌಲ್ಯಗಳನ್ನು ನೀಡುವುದು
  • ಪ್ರಮುಖ ಕ್ಷೇತ್ರಗಳಲ್ಲಿ ಜ್ಞಾನದ ಪಾತ್ರ
    • ಆರ್ಥಿಕ ಬೆಳವಣಿಗೆ
    • ಸಾಮಾಜಿಕ ಅಭಿವೃದ್ಧಿ
    • ಸಾಂಸ್ಕೃತಿಕ ಏಳಿಗೆ
    • ರಾಜಕೀಯ ಸಬಲೀಕರಣ
  • ಜ್ಞಾನದ ಮೂಲ ಗುರಿಗಳ ಸಾಧನೆ
  • ಬಡತನ ನಿರ್ಮೂಲನೆ
  • ಸಾರ್ವತ್ರಿಕ ಪ್ರಾಥಮಿಕ ಶಿಕ್ಷಣ
  • ಲಿಂಗ ಸಮಾನತೆ

ಅಧ್ಯಾಯ-7 - ಗ್ರಾಮೀಣ ಉನ್ನತೀಕರಣ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ

  • ಗ್ರಾಮೀಣ ಪ್ರದೇಶಗಳಲ್ಲಿ ಅಧುನಿಕ ಮೂಲಸೌಕರ್ಯಗಳು
  • ಭೌತಿಕ,ಎಲೆಕ್ಟ್ರಾನಿಕ್‌ ಮತ್ತು ಆರ್ಥಿಕ ಸಂಪರ್ಕವನ್ನು ಸ್ಥಾಪಿಸುವುದು
  • ಪ್ರಾದೇಶಿಕ ಭಾಷೆ : ಐಸಿಟಿ ಯಲ್ಲಿ ಬಳಕೆ
  • ತೋಟಗಾರಿಕೆ
    • ಸಂಶೋಧನೆ ಮತ್ತು ಅಭಿವೃದ್ಧಿಯೊಂದಿಗೆ ಹೈಬ್ರೀಡ್‌ ಬೀಜ ಉತ್ಪಾದನೆ
    • ಹಣ್ಣು ಮತ್ತು ತರಕಾರಿ ಸಂರಕ್ಷಣಾ ಘಟಕಗಳನ್ನು ಸ್ಥಾಪಿಸುವುದು
    • ಆಹಾರ ಪ್ಯಾಕೆಜಿಂಗ್‌ ಮತ್ತು ಮಾರಾಟ ಮಾಡುವಿಕೆ
    • ಗ್ರಾಮ ಸಮೂಹಗಳನ್ನು ರೂಪಿಸುವಿಕೆ
  • ಜೈವಿಕ ಇಂಧನ ಕೃಷಿ ಮತ್ತು ಹೊರತೆಗೆಯುವಿಕೆ
  • ವೈಜ್ಞಾನಿಕ ನೀರು ಸಂಗ್ರಹಣೆ (ಮಳೆ ನೀರು ಕೊಯ್ಲು)

ವಿಭಾಗ-2 : ಸ್ವಾಭಾವಿಕ ವಿಜ್ಞಾನ, ಜೀವ ವಿಜ್ಞಾನ, ಕೃಷಿ ವಿಜ್ಞಾನ, ಆರೋಗ್ಯ ಮತ್ತು ನೈರ್ಮಲ್ಯದಲ್ಲಿ ಪ್ರಗತಿ ಮತ್ತು ಅಧಿನಿಕ ದೋರಣೆಗಳು

ಅಧ್ಯಾಯ-8 - ಸ್ವಾಭಾವಿಕ ವಿಜ್ಞಾನ

  • ಸಸ್ಯಗಳು
    • ಬೆಳೆಗಳು
    • ಅರಣ್ಯ ಪ್ರಭೇಧಗಳು
    • ಔಷಧೀಯ ಸಸ್ಯಗಳು
    • ಸುಗಂಧ ಸಸ್ಯಗಳು
    • ಸಸ್ಯಗಳ ಉಪಯುಕ್ತತೆ ಮತ್ತು ಮಾನವ ವ್ಯವಹಾರಗಳು (ಉಪಯುಕ್ತತೆ)
    • ದ್ಯುತಿ ಸಂಶ್ಲೇಷಣೆ
    • ಬಾಷ್ಪೀಕರಣ / ಟ್ರಾನ್ಪಿರೇಶನ್
    • ಹಾನಿಕಾರಕ ಸಸ್ಯಗಳು
  • ಪ್ರಾಣಿಗಳು
    • ಪ್ರಾಣಿಗಳ ಸಾಮಾನ್ಯ ವರ್ಗೀಕರಣ
    • ಸಾಕು ಪ್ರಾಣಿಗಳು ಮತ್ತು ಕಾಡು ಪ್ರಾಣಿಗಳು
    • ಪ್ರಾಣಿಗಳ ಉಪಯುಕ್ತತೆ
    • ಪ್ರಾಣಿಗಳೊಂದಿಗೆ ಮಾನವನ ಸಂಬಂಧಗಳು (ಉಪಯುಕ್ತತೆ)
  • ಸೂಕ್ಷ್ಮ ಜೀವಿಗಳು
    • ಸಾಮಾನ್ಯ ಬ್ಯಾಕ್ಟೀರಿಯಾ
    • ವೈರಸ್‌
    • ಶೀಲೀಂಧ್ರಗಳು
    • ಮನುಕುಲದ ಮೇಲೆ ಅವುಗಳ ಪ್ರಯೋಜನಗಳು ಮತ್ತು ಹಾನಿಕಾರಕ ಪರಿಣಾಮಗಳು

ಅಧ್ಯಾಯ-9 - ಕೃಷಿ ವಿಜ್ಞಾನ

  • ರಾಷ್ಟ್ರೀಯ ಮತ್ತು ರಾಜ್ಯದ ಅರ್ಥವ್ಯವಸ್ಥೆಯಲ್ಲಿ ಕೃಷಿಯ ಸನ್ನಿವೇಶ ಮತ್ತು ಕೃಷಿಯ ಮಹತ್ವ
  • ಬೆಳೆ ಉತ್ಪಾದನೆ ಮತ್ತು ಸಂರಕ್ಷಣೆ
  • ರಾಸಾಯನಿಕ ಗೊಬ್ಬರ ಮತ್ತು ಸಾವಯವ ಗೊಬ್ಬರ (ವರ್ಮಿ ಕಾಂಪೋಸ್ಟ್)‌
  • ಕೃಷಿ ಉದ್ಯಮಗಳ ವೆಚ್ಚ , ಲಾಭ ಮತ್ತು ಹೂಡಿಕೆ ವಿಶ್ಲೇಷಣೆ
  • ಉತ್ಪಾದನೆ ಮತ್ತು ಉತ್ಪಾದಕತೆ ವರ್ಧನೆ ಕಾರ್ಯಕ್ರಮಗಳು
    • ಹಸಿರು ಕ್ರಾಂತಿ
    • ಬಿಳಿ ಕ್ರಾಂತಿ
    • ಹಳದಿ ಕ್ರಾಂತಿ
    • ನೀಲಿ ಕ್ರಾಂತಿ
  • ಸಾವಯವ ಕೃಷಿ ಮತ್ತು ಕೃಷಿ ಯಂತ್ರಗಳ ಇತ್ತೀಚಿನ ಪ್ರವೃತ್ತಿಗಳು
  • ಕೃಷಿ ವ್ಯವಸ್ಥೆ ಮತ್ತು ಅದಕ್ಕೆ ಆಧಾರವಾಗಿರುವುದು
  • ಕೃಷಿ ಸಂಸ್ಕರಣೆ ಮತ್ತು ಕೃಷಿಯಾಧಾರಿತ ಕೈಗಾರಿಕೆಗಳು
  • ಸುಗ್ಗಿ ನಂತರದ ತಂತ್ರಜ್ಞಾನ ಮತ್ತು ಮೌಲ್ಯವರ್ಧನೆ
  • ಭೂಮಿ ಮತ್ತು ಜಲ ಸಂಪನ್ಮೂಲಗಳ ನಿರ್ವಹಣೆ

ಅಧ್ಯಾಯ-10- ತೋಟಗಾರಿಕೆ ಮತ್ತು ರೇಷ್ಮೆ ಕೃಷಿ

  • ತೋಟಗಾರಿಕೆ
    • ತೋಟಗಾರಿಕೆಯ ಪ್ರಾಮುಖ್ಯತೆ
    • ಪುಷ್ಪ ಕೃಷಿ
    • ತರಕಾರಿಗಳು 
    • ಹಣ್ಣುಗಳು
    • ತೋಟದ ಬೆಳೆಗಳು
    • ಸಾಂಬಾರು ಪದಾರ್ಥಗಳು / ಮಸಾಲೆಗಳು
    • ಸುಗಂಧ ಮತ್ತು ಔಷಧೀಯ ಸಸ್ಯಗಳ ಪ್ರಾಮುಖ್ಯತೆ
    • ಹೈಟೆಕ್‌ ತೋಟಗಾರಿಕೆ (ಹಸಿರು/ಪಾಲಿಮನೆ ಕೃಷಿ)
    • ಸುಗ್ಗಿಯ ನಂತರದ ತಂತ್ರಜ್ಞಾನ ಮತ್ತು ಮೌಲ್ಯವರ್ಧನೆ
    • ತೋಟಗಾರಿಕೆ ಅಭಿವೃದ್ಧಿಗೆ ವಿಶೇಷ ಪ್ರಚಾರ ಕಾರ್ಯಕ್ರಮಗಳು
  • ರೇಷ್ಮೆ ಕೃಷಿ
  • ಭಾರತ ಮತ್ತು ಕರ್ನಾಟಕದಲ್ಲಿ ರೇಷ್ಮೆ ಕೃಷಿಯ ಪ್ರಾಮುಖ್ಯತೆ
  • ಹಿಪ್ಪು ನೇರಳೆ ಮತ್ತು ಹಿಪ್ಪು ನೇರಳೆಯಲ್ಲದ (ಮಲ್ಬೆರಿ) ರೇಷ್ಮೆ ಬೆಳೆಗಳ ಹಂಚಿಕೆ (ಪ್ರದೇಶ, ರಾಜ್ಯಾದ್ಯಂತ ಉತ್ಪಾದನೆ ಮತ್ತು ಉತ್ಪಾದಕತೆ)
  • ರೇಷ್ಮೆ ಗೂಡು / ಕೊಕೂನ್ ಉತ್ಪಾದನೆ

ಅಧ್ಯಾಯ-11 - ಜೈವಿಕ ತಂತ್ರಜ್ಞಾನದಲ್ಲಿ ಪ್ರಾರಂಭಗಳು / ಉಪಕ್ರಮಗಳು

  • ಜೈವಿಕ ತಂತ್ರಜ್ಞಾನದ ಪರಿಕಲ್ಪನೆ
  • ಜೈವಿಕ ತಂತ್ರಜ್ಞಾನದ ಪರಿಚಯ ಮತ್ತು ಅನ್ವಯಗಳು
  • ತಳೀಯ ತಂತ್ರಜ್ಞಾನ 
  • ಕೋಶಕಾಂಡಗಳ ಸಂಶೋಧನೆ (ಸ್ಪೆಮ್‌ ಸೆಲ್ಸ್‌ ರಿಸರ್ಚ್)‌
  • ಅಣ್ವಿಕ ಸಂತಾನೋತ್ಪತ್ತಿ / ಮಾಲೆಕ್ಯುಲರ್‌ ಬ್ರೀಡಿಂಗ್‌ /ದ್ರವ್ಯ ತಳಿ
  • ಮಾರ್ಕರ್‌ ಅಸಿಸ್ಟೆಡ್‌ ಸೆಲೆಕ್ಷನ್‌
  • ಟ್ರಾನ್ಸ್ ಜಿನಿಕ್‌ ಸಸ್ಯಗಳು (ಕುಲಾಂತರಿ ತಳಿಗಳು) ಮತ್ತು ಅವುಗಳ ಪ್ರಯೋಜನ
  • ಪರಿಸರ ಮತ್ತು ಸಮಾಜದ ಮೇಲೆ ಇದರ ಹಾನಿಕಾರಕ ಪರಿಣಾಮಗಳು
  • ಕೃಷಿಯಲ್ಲಿ ಜೈವಿಕ ತಂತ್ರಜ್ಞಾನ
    • ಜೈವಿಕ ರಸಗೊಬ್ಬರಗಳು
    • ಜೈವಿಕ ಕೀಟನಾಶಕಗಳು
    • ಜೈವಿಕ ಇಂಧನಗಳು
    • ಅಂಗಾಂಶ ಕೃಷಿ‌ (TISSUES CULTURE)
    • ಕ್ಲೋನಿಂಗ್
  • ಆಹಾರ ಜೈವಿಕ ತಂತ್ರಜ್ಞಾನ
  • ಆಹಾರ ಸುರಕ್ಷತೆ ಮತ್ತು ಸೂಕ್ಷ್ಮ ಜೀವಿಯ ಮಾನದಂಡಗಳು
  • ಆಹಾರ ಗುಣಮಟ್ಟದ ಮಾನದಂಡಗಳು
  • ಆಹಾರದ ಬಗ್ಗೆ ಕಾನೂನುಗಳು ಮತ್ತು ನಿಯಂತ್ರಣಗಳು

ಅಧ್ಯಾಯ-12 - ಪಶು ಸಂಗೋಪನೆ

  • ಪಶು ವೈದ್ಯಕೀಯ, ಹೈನುಗಾರಿಕೆ ಮತ್ತು ಮೀನುಗಾರಿಕೆ ವಿಜ್ಞಾನಗಳು
  • ರಾಷ್ಟ್ರೀಯ ಮತ್ತು ರಾಜ್ಯ ಆರ್ಥಿಕತೆಯಲ್ಲಿ ಜಾನುವಾರುಗಳ ಪ್ರಾಮುಖ್ಯತೆ
  • ಪ್ರಮುಖ ವಿದೇಶಿ ಮತ್ತು ಭಾರತೀಯ ತಳಿಗಳು
    • ದನ
    • ಎಮ್ಮೆ
    • ಕುರಿ
    • ಮೇಕೆ
    • ಹಂದಿ
    • ಕೋಳಿ
  • ಹಾಲು ಉತ್ಪಾದನೆ, ನಿರ್ವಹಣೆ ಮತ್ತು ಡೈರಿ ಅಭಿವೃದ್ಧಿ (ಕ್ಷೀರಾಭಿವೃದ್ಧಿ)
  • ಹಾಲು ಸಹಕಾರ ಸಂಘಗಳು ಮತ್ತು ಗ್ರಾಮೀಣ ಅರ್ಥವ್ಯವಸ್ಥೆಯಲ್ಲಿ ಅವುಗಳ ಪಾತ್ರ
    • ಅಮೂಲ್‌ 
    • ಕೆ.ಎಮ್.ಎಫ್
  • ಭಾರತದಲ್ಲಿ ಮೀನುಗಾರಿಕೆ ಸಂಪನ್ಮೂಲಗಳು
  • ಕಡಲ ಮೀನುಗಾರಿಕೆಯ ಸಂಪನ್ಮೂಲಗಳು ಮತ್ತು ಸಾಮರ್ಥ್ಯಗಳು
  • ಭಾರತದ ವಿಶೇಷ ಆರ್ಥಿಕ ವಲಯ
  • ಕರಾವಳಿ ಜಲಚರ ಸಂಸ್ಕೃತಿ ಮತ್ತು ಕಡಲ ಸಂಸ್ಕೃತಿ
  • ಒಳನಾಡಿನ ಜಲಸಂಪನ್ಮೂಲಗಳು
  • ವಾಣಿಜ್ಯ ಸ್ವರೂಪದಲ್ಲಿ ಮುಖ್ಯವಾಗಿರುವ ಮೀನುಗಳು
  • ಜವಾಬ್ದಾರಿಯುತ ಮೀನುಗಾರಿಕೆ
  • ಅಲಂಕಾರಿಕ ಮೀನುಗಳ ಉತ್ಪಾದನೆ
  • ಪಶು ಉತ್ಪನ್ನಗಳ ಮೌಲ್ಯವರ್ಧನೆ ಮತ್ತು ಗುಣಮಟ್ಟ ನಿಯಂತ್ರಣ

ಅಧ್ಯಾಯ-13 - ಕೃಷಿ ಅಭಿವೃದ್ಧಿ ನೀತಿಗಳು ಕಾರ್ಯಕ್ರಮಗಳು ಮತ್ತು ವ್ಯಾಪಾರ

  • ರಾಷ್ಟ್ರೀಯ ಕೃಷಿ ನೀತಿಯ ಮುಖ್ಯ ಲಕ್ಷಣಗಳು
  • ಕರ್ನಾಟಕ ರಾಜ್ಯ ಕೃಷಿ ನೀತಿಯ ಮುಖ್ಯ ಲಕ್ಷಣಗಳು
  • ಕೃಷಿ ಬೆಲೆ ನೀತಿ
  • ರಾಷ್ಟ್ರೀಯ ಬೀಜ ನೀತಿ
  • ಕೃಷಿ ಸಾಲ ನೀತಿ
  • ರಾಷ್ಟ್ರೀಯ ಕೃಷಿ ಸಂಶೋಧನಾ ವ್ಯವಸ್ಥೆ  (NARS)
  • ಭಾರತದಲ್ಲಿ ರೈತರ ಅಭಿವೃದ್ಧಿ ಕಾರ್ಯಕ್ರಮಗಳು
  • ಕೃಷಿ ಮಹಿಳಾ ಅಭಿವೃದ್ಧಿ ಕಾರ್ಯಕ್ರಮಗಳು
  • ಪಂಚವಾರ್ಷಿಕ ಯೋಜನೆಗಳಡಿ ಕೃಷಿ
  • ಕೃಷಿ ಮಾರುಕಟ್ಟೆಯ ಅಭಿವೃದ್ಧಿ/ಬಲಪಡಿಸುವಿಕೆ
  • ಮೂಲಭೂತ ಸೌಕರ್ಯ ಅಭಿವೃದ್ಧಿ ಮತ್ತು ಗುಣಮಟ್ಟ
  • ಬೆಳೆ ವಿಮಾ ಯೋಜನೆ - ರಾಷ್ಟ್ರೀಯ ಕೃಷಿ ವಿಮಾ ಯೋಜನೆ (NAIS)
  • ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆ (WBCIS)
  • ಆಹಾರ ಭದ್ರತೆ
  • ರಾಷ್ಟ್ರೀಯ ಜಲಾನಯನ ಅಭಿವೃದ್ಧಿ ಕಾರ್ಯಕ್ರಮ
  • ಕೃಷಿ, ತೋಟಗಾರಿಕೆ, ಜಾನುವಾರು ಉತ್ಪನ್ನಗಳ ರಫ್ತು ಸಾಮರ್ಥ್ಯ
  • ಕೃಷಿಯ ವಾಣಿಜ್ಯೀಕರಣ ಮತ್ತು ಜಾಗತೀಕರಣ
  • ವಿಶ್ವ ವ್ಯಾಪಾರ ಸಂಸ್ಥೆ (WTO)
  • ಕೃಷಿ ಒಪ್ಪಂದ (AOA)

ಅಧ್ಯಾಯ-14 - ಆರೋಗ್ಯ ಮತ್ತು ನೈರ್ಮಲ್ಯ

  • ಮಾನವನಲ್ಲಿ ಜೀರ್ಣಕ್ರಿಯೆ
  • ರಕ್ತಪರಿಚಲನೆ
  • ಉಸಿರಾಟ
  • ವಿಸರ್ಜನೆ
  • ಸಂತಾನೋತ್ಪತ್ತಿಯ ವ್ಯವಸ್ಥೆಗಳು
  • ಆಲೋಪತಿ
  • ಭಾರತದ ವೈದ್ಯ ಪದ್ಧತಿ
  • ಪ್ರಕೃತಿ ಚಿಕಿತ್ಸೆ ಮತ್ತು ಯೋಗ (ಆಯುಷ್ಯ)
  • NRHM
  • ರಾಷ್ಟ್ರೀಯ ಹೆಚ್‌ಐವಿ ಕಾರ್ಯಕ್ರಮ
  • ಕ್ಷಯ ರೋಗ ಕಾರ್ಯಕ್ರಮ
  • P ಮತ್ತು SM (ನಿವಾರಣೆ ಮತ್ತು ಸಾಮಾಜಿಕ ಔಷಧ)
  • ರೋಗಗಳು :
    • ಸೋಂಕು ರೋಗಗಳು
    • ಸಾಂಕ್ರಾಮಿಕ ರೋಗಗಳು
    • ಸ್ಥಳೀಯ ರೋಗಗಳು
    • ಅಂಟು ರೋಗಗಳು
    • ವೆಕ್ಟರ್‌ ಮೂಲಕ ಹರಡುವ ರೋಗಗಳು
  • ಸೂಕ್ಷ್ಮ ಜೀವಿಗಳ ವಿವಿಧ ಗುಂಪುಗಳಿಂದ ಉಂಟಾಗುವ ಸೋಂಕುಗಳು
    • ಜಠರ
    • ಕಾಲರಾ
    • ಕ್ಷಯ
    • ಮಲೇರಿಯಾ
    • ಗ್ಯಾಸ್ಟ್ರೋಜೆರಿಟೀಸ್‌
  • ವೈರಸ್‌ ಸೋಂಕುಗಳು
    • ಹೆಚ್.ಐ.ವಿ
    • ಮೆದುಳು ಜ್ವರ (ಎನ್ಸೆಫಾಲಿಟೀಸ್)‌
    • ಚಿಕನ್‌ ಗುನ್ಯಾ
    • ಹಕ್ಕಿಜ್ವರ
    • ಡೆಂಗ್ಯೂ
  • ತಡೆಗೆಟ್ಟುವ ಕ್ರಮಗಳು
  • ಲಸಿಕೆಗಳು
  • ರೋಗ ನಿರೋಧಕ ಶಕ್ತಿಯ ಪರಿಚಯ
  • DPT ಉತ್ಪಾದನೆ
  • ರೇಬೀಸ್‌ ಲಸಿಕೆಗಳು
  • ಹೆಪಟೈಟಿಸ್‌ ಲಸಿಕೆಗಳು
  • ರೋಗ ನಿರ್ಣಯದಲ್ಲಿ ರೋಗ ನಿರೋಧಕ ವಿಧಾನಗಳ ಅನ್ವಯಗಳು (ಅಪ್ಲಿಕೇಶನ್)‌
  • ಆರೋಗ್ಯ ಜಾಗೃತ ಕಾರ್ಯಕ್ರಮಗಳು.....ಇತ್ಯಾದಿ

ವಿಭಾಗ-3: ಪರಿಸರ ಮತ್ತು ಪರಿಸರ ವಿಜ್ಞಾನದಲ್ಲಿ ಅಭಿವೃದ್ಧಿಯ ಸವಾಲುಗಳು ಮತ್ತು ಸಮಸ್ಯೆಗಳು

ಅಧ್ಯಾಯ-15 - ಪರಿಸರದ ಭಾಗಗಳು

  • ಪರಿಸರದ ಅಭಿವೃದ್ಧಿ ಮತ್ತು ರಕ್ಷಣೆ
  • ಅರಣ್ಯ ಸಂರಕ್ಷಣೆ ಮತ್ತು ಪರಿಸರ ವಾದ
  • ವನ್ಯಜೀವಿ ಸಂರಕ್ಷಣೆ
  • ಹುಲಿ ಯೋಜನೆ (ಪ್ರಾಜೆಕ್ಟ್‌ ಟೈಗರ್)‌
  • ರಾಷ್ಟ್ರೀಯ ಉದ್ಯಾನಗಳು
  • ರಾಷ್ಟ್ರೀಯ ಅಭಯಾರಣ್ಯಗಳು
  • ಅರಣ್ಯ ಮತ್ತು ಪರಿಸರದ ಮೇಲೆ ಗಣಿಗಾರಿಕೆಯ ಪರಿಣಾಮಗಳು
  • ಕೆಂಪು ದತ್ತಾಂಶ ಪುಸ್ತಕ (RED DATA BOOK)
  • ಅಳಿವಿನಂಚಿನಲ್ಲಿರುವ ಸಸ್ಯ / ಪ್ರಾಣಿ ಪ್ರಬೇಧಗಳು
  • ಪರಿಸರ ಪ್ರವಾಸೋದ್ಯಮ
  • ಯಾವುದೇ ಇತರ ಸಂಬಂಧಪಟ್ಟ ಪ್ರಸ್ತುತ ವಿಷಯಗಳು

ಅಧ್ಯಾಯ-16 - ಸ್ವಾಭಾವಿಕ ಸಂಪನ್ಮೂಲಗಳು

  • ಅರಣ್ಯ
  • ಅರಣ್ಯದ ವಿಧಗಳು
  • ಅರಣ್ಯ ಸಂರಕ್ಷಣೆ ಮತ್ತು ಅರಣ್ಯ ಸಂಪನ್ಮೂಲಗಳು
  • ಜಲ ಸಂಪನ್ಮೂಲಗಳು
  • ಪ್ರವಾಹ ಮತ್ತು ಬರ ಪರಿಸ್ಥಿತಿಗಳು
  • ಜಲ ಸಂಪನ್ಮೂಲಗಳು ನಿರ್ವಹಣೆ
  • ಭೂ ಸಂಪನ್ಮೂಲಗಳು
  • ಮಳೆ ನೀರಿನ ಕೊಯ್ಲು
  • ಮೂಲಭೂತ ಸೌಕರ್ಯಗಳ ಅಭಿವೃದ್ಧಿ
    • ಆಣೆಕಟ್ಟುಗಳು
    • ರಸ್ತೆಗಳು
    • ರೈಲು ಹಳಿಗಳು
    • ಸೇತುವೆಗಳು
    • ಕೈಗಾರಿಕೆಗಳು
  • ನಗರೀಕರಣ ಮತ್ತು ತ್ಯಾಜ್ಯ ನೀರಿನ ನಿರ್ವಹಣೆ
  • ಸ್ವಾಧೀನತೆ ಮತ್ತು ಪುನರ್ವಸತಿ ಮತ್ತು ಮಾನವ ಹಸ್ತಕ್ಷೇಪಗಳು
  • ಯಾವುದೇ ಇತರ ಸಂಬಂಧಪಟ್ಟ ಪ್ರಸ್ತುತ ವಿಷಯಗಳು

ಅಧ್ಯಾಯ-17 - ಪರಿಸರ ವ್ಯವಸ್ಥೆ ಮತ್ತು ಜೀವ ವೈವಿಧ್ಯತೆ

  • ಪರಿಸರ ವಿಜ್ಞಾನ
  • ಪರಿಸರ ವಿಜ್ಞಾನದ ಮೂಲ ಪರಿಕಲ್ಪನಗಳು
  • ಪರಿಸರ ವ್ಯವಸ್ಥೆ
  • ಆಹಾರ ಸರಪಳಿ
  • ಜೀವ ವೈವಿಧ್ಯತೆ ಮತ್ತು ಅದರ ಸಂರಕ್ಷಣೆ
  • ಜೀಬ ವೈವಿಧ್ಯತೆಯ ಅಪಾಯದ ಸ್ಥಳಗಳು (ಹಾಟ್ ಸ್ಪಾಟ್ ಗಳು)
  • ವೈವಿಧ್ಯತೆಗೆ ಬೆದರಿಕೆಗಳು
  • ಅರಣ್ಯ ಸುಸ್ಥಿರ ಅಭಿವೃದ್ಧಿ ಮತ್ತು ನಿರ್ವಹಣೆ
  • IPR (ಭೌದ್ಧಿಕ ಆಸ್ತಿ ಹಕ್ಕುಗಳು)
  • ಯಾವುದೇ ಇತರ ಸಂಬಂಧಪಟ್ಟ ಪ್ರಸ್ತುತ ವಿಷಯಗಳು

ಅಧ್ಯಾಯ-18 - ಪರಿಸರ ಮಾಲಿನ್ಯ ಮತ್ತು ಘನತ್ಯಾಜ್ಯ ನಿರ್ವಹಣೆ

  • ಮಾಲಿನ್ಯಗಳು
    • ವಾಯು ಮಾಲಿನ್ಯ
    • ಜಲ ಮಾಲಿನ್ಯ
    • ಮಣ್ಣು ಮಾಲಿನ್ಯ
    • ಶಬ್ದ ಮಾಲಿನ್ಯ
  • ಮಾಲಿನ್ಯಕ್ಕೆ ಕಾರಣಗಳು ಮತ್ತು ಪರಿಣಾಮಗಳು
  • ಘನತ್ಯಾಜ್ಯ
    • ಘನತ್ಯಾಜ್ಯ ನಿರ್ವಹಣೆ
    • ಘನತ್ಯಾಜ್ಯ ನಿರ್ವಹಣೆಯ ವಿಧಗಳು
    • ಘನತ್ಯಾಜ್ಯ ಉತ್ಪಾದನೆಯ ಮೇಲೆ ಪರಿಣಾಮ ಬೀರುವ ಅಂಶಗಳು
    • ಘನತ್ಯಾಜ್ಯದ ಪರಿಣಾಮಗಳು
    • ಮರು ಬಳಕೆ ಮತ್ತು ಮರು ಉಪಯೋಗಿಸುವಿಕೆ
  • ಪರಿಸರ ಸಂರಕ್ಷಣೆಯ ಅಧಿನಿಯಮ
  • ವಾಯು (ಮಾಲಿನ್ಯ ತಡೆಗೆಟ್ಟುವಿಕೆ ಮತ್ತು ನಿಯಂತ್ರಣ)
  • ಜಲ (ಮಾಲಿನ್ಯ ತಡೆಗೆಟ್ಟುವಿಕೆ ಮತ್ತು ನಿಯಂತ್ರಣ)
  • ಜಲ ಮಾಲಿನ್ಯ ತೆರಿಗೆ ಅಧಿನಿಯಮ (ಜಲ ಮಾಲಿನ್ಯ ಸೆಸ್‌ ಕಾಯ್ದೆ)
  • ಯಾವುದೇ ಇತರ ಸಂಬಂಧಪಟ್ಟ ಪ್ರಸ್ತುತ ವಿಷಯಗಳು

ಅಧ್ಯಾಯ-19 - ಪರಿಸರ ಮತ್ತು ಮಾನವ ಆರೋಗ್ಯದಲ್ಲಿ ಮಾಹಿತಿ ತಂತ್ರಜ್ಞಾನದ ಪಾತ್ರ

  • ಜಾಗತಿಕ ಪರಿಸರ ಸಮಸ್ಯೆಗಳು
    • ಹವಾಮಾನ ಬದಲಾವಣೆ
    • ಆಮ್ಲ ಮಳೆ
    • ಜಾಗತಿಕ ತಾಪಮಾನ
  • ಬರಡು ಬೂಮಿಯ ಸುಧಾರಣೆ
  • ಜಲಾನಯನ ಪ್ರದೇಶಗಳ ನಿರ್ವಹಣೆ
  • ಸುಸ್ಥಿರ ಅಭಿವೃದ್ಧಿಗಾಗಿ ಜಲಾನಯನ ಪ್ರದೇಶದ ಪ್ರಸ್ತಾವಣೆ
  • ನದಿಗಳ ಜೋಡಣೆ
  • ನೀರಿನ ಬಿಕ್ಕಟ್ಟು
  • ಯಾವುದೇ ಇತರ ಸಂಬಂಧಪಟ್ಟ ಪ್ರಸ್ತುತ ಜಾಗತಿಕ ಪರಿಸರಾತ್ಮಕ ವಿಷಯಗಳು
=======================================================================================

PDF FILE DETAILS

File Category: KAS General Studies Paper -3 Syllabus

File Language: Kannada

Published Date: 24.10.2024

File Format Type: PDF

File Size: 746 KB

Total Pages: 12 Pages

Editable text: No

Copy text: No

Download enable: Yes

Print enables: Yes

Quality: High

File Size Reduced: No

Password Protected: No

Pass word Encrypted: No


👉 Strictly For Educational And Knowledge Purpose Only

Download Now: Click Below Download Now Option To Download KAS General Studies Paper -3 Syllabus PDF

Post a Comment (0)
Previous Post Next Post