ಕೆ.ಎ.ಎಸ್ ಸಾಮಾನ್ಯ ಅಧ್ಯಯನ ಪತ್ರಿಕೆ - 2
ವಿಭಾಗ-1 : ಭೌತಿಕ ಲಕ್ಷಣಗಳು ಮತ್ತು ಸ್ವಾಭಾವಿಕ ಸಂಪನ್ಮೂಲಗಳು
🌍ವಿಶ್ವ ಭೂಗೋಳ ಶಾಸ್ತ್ರ
ಅಧ್ಯಾಯ-1 - ಭೂಮಂಡಲ
- ಶಿಲಾಗೋಳ
- ಸೌರ ವ್ಯವಸ್ಥೆಯಲ್ಲಿ ಭೂಮಿಯ ಸ್ಥಾನ
- ಶಿಲೆಗಳು
- ಭೂಕಂಪಗಳು
- ಜ್ವಾಲಾಮುಖಿಗಳು
- ಶಿಲಾ ಫಲಕಗಳ ಸಂಚಲನ
- ಭೂಸವೆತ
- ಕಾರಕಗಳು
- ವಾಯುಗೋಳ
- ರಚನೆ ಮತ್ತು ಸಂಯೋಜನೆ
- ಹವಾಮಾನ ಮತ್ತು ವಾಯುಗುಣದ ಅಂಶಗಳು
- ವಿಶಾಲವಾದ ಹವಾಮಾನದ ವಿಧಗಳು
- ಜಲಗೋಳ
- ವಿಶ್ವ ಸಾಗರಗಳ ಲವಣಾಂಶಗಳು
- ಸಾಗರ ಪ್ರವಾಹಗಳು ಮತ್ತು ಅಲೆಗಳು
- ಸಾಗರ ನಿಕ್ಷೇಪಗಳು
ಅಧ್ಯಾಯ-2 - ಭೂಖಂಡಗಳ ಪ್ರಕೃತಿ ಗೋಚರ ವಿಷಯಗಳು ಮತ್ತು ಜನಸಂಖ್ಯಾ ವಿವರಣೆ
- ಪರ್ವತಗಳು
- ನದಿಗಳು
- ಅರಣ್ಯಗಳು
- ಹುಲ್ಲುಗಾವಲುಗಳು
- ಮರುಭೂಮಿಗಳು
- ಮಾನವ ಜನಾಂಗಗಳು
- ಜನಸಂಖ್ಯೆಯ ಬದಲಾವಣೆ
- ಜನಸಖ್ಯಾ ವಿತರಣೆ ಮತ್ತು ಪರಿವರ್ತನೆ
- ಜನಸಾಂದ್ರತೆ
- ಲಿಂಗಾನುಪಾತ
- ಜೀವನದ ಗುಣಮಟ್ಟ
- ಸಾಮಾನ್ಯ ಜೀವಿತಾವಧಿ
- ಸಾಕ್ಷರತೆ
- ಜೀವನದ ಗುಣಮಟ್ಟ
- ವಲಸೆ
🌍ಭಾರತದ ಭೂಗೋಳ ಶಾಸ್ತ್ರ
ಅಧ್ಯಾಯ-3 - ಭಾರತದ ಪ್ರಾಕೃತಿಕ ಭೂಗೋಳ
- ವಾಯುಗುಣ
- ನದಿಗಳು
- ಮಣ್ಣುಗಳು
- ನೈಸರ್ಗಿಕ ಸಸ್ಯವರ್ಗ
ಅಧ್ಯಾಯ-4 - ಖನಿಜ ಸಂಪನ್ಮೂಲಗಳು
- ಕಬ್ಬಿಣದ ಅದಿರು
- ಮ್ಯಾಂಗನೀಸ್
- ತಾಮ್ರ ಮತ್ತು ಬಾಕ್ಷೈಟ್
- ಕಲ್ಲಿದ್ದಲು
- ಪೆಟ್ರೋಲಿಯಂ
- ನೈಸರ್ಗಿಕ ಅನಿಲ
- ಪರಮಾಣು ನಿಕ್ಷೇಪಗಳು
- ಪ್ರಮುಖ ಬೆಳೆಗಳು
- ಧಾನ್ಯಗಳ ವಿತರಣೆ ಮತ್ತು ಉತ್ಪಾದನೆ
- ಸಿರಿಧಾನ್ಯಗಳು
- ಎಣ್ಣೆ ಬೀಜಗಳು
- ತೋಟದ ಬೆಳೆಗಳು
- ವಾಣಿಜ್ಯ ಬೆಳೆಗಳು
- ಭಾರತೀಯ ಜನಸಂಖ್ಯಾಶಾಸ್ತ್ರ
- ಬೆಳವಣಿಗೆ
- ಸಂಯೋಜನೆ
- ಹಂಚಿಕೆ
- ಜನಸಾಂದ್ರತೆ
- ಮಾನವ ಅಭಿವೃದ್ಧಿ ಸೂಚ್ಯಂಕ
- ಜನಸಂಖ್ಯಾ ದತ್ತಾಂಶ
ಅಧ್ಯಾಯ-5 - ಕೈಗಾರಿಕಾ ಯೋಜನೆ ಮತ್ತು ಅಭಿವೃದ್ದಿ
- ಪ್ರಮುಖ ಮಧ್ಯಮ, ಸಣ್ಣ ಮತ್ತು ಅತಿಸಣ್ಣ ಕೈಗಾರಿಕೆಗಳ ಬೆಳವಣಿಗೆ ಮತ್ತು ಹಂಚಿಕೆ
- ಬಾರತದ ಕೈಗಾರಿಕಾ ಪ್ರದೇಶಗಳು
- ಕೈಗಾರಿಕಾ ಮೂಲ ಸೌಕರ್ಯಗಳು
- ರೈಲ್ವೆಗಳು
- ರಸ್ತೆಗಳು
- ಬಂದರುಗಳು
- ಹಿಂದೂಳಿದ ಪ್ರದೇಶಗಳು ಮತ್ತು ಗ್ರಾಮೀಣ ಕೈಗಾರಿಕರಣ
- ಪ್ರಾದೇಶಿಕ ಯೋಜನೆ ಮತ್ತು ಅಭಿವೃದ್ಧಿ
- ಬುಡಕಟ್ಟು ಮತ್ತು ಗುಡ್ಡಗಾಡು ಪ್ರದೇಶಗಳು
- ಬರ ಪೀಡಿತ ಪ್ರದೇಶಗಳು
- ಅಚ್ಚುಕಟ್ಟು ಮತ್ತು ಜಲಾನಯನ ಪ್ರದೇಶಗಳು
- ಪಟ್ಟಣಗಳು ಮತ್ತು ನಗರಗಳ ವರ್ಗೀಕರಣ
- ನಗರ ವಿನ್ಯಾಸ
🌍ಕರ್ನಾಟಕದ ಭೂಗೋಳ ಶಾಸ್ತ್ರ
ಅಧ್ಯಾಯ-6 - ಕರ್ನಾಟಕದ ಪ್ರಾಕೃತಿಕ ಭೂಗೋಳ
- ವಾಯುಗುಣ
- ನದಿಗಳು
- ಮಳೆಯ ಹಂಚಿಕೆ
- ನೈಸರ್ಗಿಕ ಸಸ್ಯವರ್ಗ ಮತ್ತು ಮಣ್ಣು
- ಕೃಷಿ ಮತ್ತು ಕೃಷಿ ಹವಾಮಾನ ಪ್ರದೇಶಗಳು
- ಕರ್ನಾಟಕದ ಪ್ರಮುಖ ಬೆಳೆಗಳು
- ಕರ್ನಾಟಕದ ತೋಟಗಾರಿಕಾ ಮತ್ತು ವಾಣಿಜ್ಯ ಬೆಳೆಗಳು
- ಕರ್ನಾಟಕದ ಖನಿಜ ಸಂಪನ್ಮೂಲಗಳು
- ಕರ್ನಾಟಕದ ಶಕ್ತಿಯ ಮೂಲಗಳು
- ಜಲ
- ಸೌರ
- ಪರಮಾಣು
- ಗಾಳಿ
- ಪ್ರಮುಖ ಮಧ್ಯಮ, ಸಣ್ಣ, ಅತಿ ಸಣ್ಣ ಪ್ರಮಾಣದ ಕೈಗಾರಿಕೆಗಳು
- ಕೃಷಿ ಆಧಾರಿತ ಕೈಗಾರಿಕೆಗಳು
- ಕರ್ನಾಟಕದ ಸಾರಿಗೆ ಮತ್ತು ಸಂಪರ್ಕ ವ್ಯವಸ್ಥೆ
- ಭೌಗೋಳಿಕ ಮಾಹಿತಿ ವ್ಯವಸ್ಥೆ (GIS)
ಅಧ್ಯಾಯ-7 - ನಗರ ಭೂಬಳಕೆ ನೀತಿ ಮತ್ತು ನಗರೀಕರಣ
- ಜನಸಂಖ್ಯಾ ವೈಶಿಷ್ಟ್ಯಗಳು
- ಸಾಕ್ಷರತೆ ಮತ್ತು ನಗರೀಕರಣ
- ಜನಸಂಖ್ಯಾ ಸಮಸ್ಯೆಗಳು ಮತ್ತು ನೀತಿಗಳು
- ಸಾಕ್ಷರತೆ
- ನಗರ ವರ್ಗೀಕರಣ
- ನಗರ ಪ್ರಭಾವದ ಕ್ಷೇತ್ರಗಳು
- ನಗರ ಅಂಚಿನ ಪ್ರದೇಶಗಳು
- ನಗರ ಬೆಳವಣಿಗೆಯ ಸಮಸ್ಯೆಗಳು
- ಭೂಬಳಕೆ
- ನಗರ ಯೋಜನೆ
- ಕೊಳಚೆ ಪ್ರದೇಶಗಗಳು ಮತ್ತು ನಗರ ವಸತಿ
- ಆಂತರಿಕ ಮತ್ತು ಪ್ರಾದೇಶಿಕ ವ್ಯಾಪಾರ ಮತ್ತು ಗ್ರಾಮೀಣ ಮಾರುಕಟ್ಟೆ ಕೇಂದ್ರಗಳ ಪಾತ್ರ
ವಿಭಾಗ-2 : ಭಾರತದ ಸಂವಿಧಾನದ ಅವಲೋಕನ
ಅಧ್ಯಾಯ-8 - ಸಂವಿಧಾನದ ಸ್ವರೂಪ
- ಸಂವಿಧಾನದ ಬೆಳವಣಿಗೆ
- ಸಂವಿಧಾನದ ಪ್ರಮುಖ ಲಕ್ಷಣಗಳು
- ಪ್ರಸ್ತಾವಣೆ
- ರಾಜ್ಯನೀತಿ ನಿರ್ದೇಶಕ ತತ್ವಗಳು
- ಭಾರತೀಯ ಒಕ್ಕೂಟ .......ಇತ್ಯಾದಿ
ಅಧ್ಯಾಯ-9 - ಮೂಲಭೂತ ಹಕ್ಕುಗಳು
- ಸಮಾನತೆಯ ಹಕ್ಕು
- ಸ್ವಾತಂತ್ರ್ಯದ ಹಕ್ಕು
- ಶೋಷಣೆ ವಿರುದ್ಧದ ಹಕ್ಕು
- ಧಾರ್ಮಿಕ ಸ್ವಾತಂತ್ರ್ಯದ ಹಕ್ಕು
- ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಹಕ್ಕು
- ಸಂವಿಧನಾತ್ಮಕ ಪರಿಹಾರದ ಹಕ್ಕು
- ಮೂಲಭೂತ ಹಕ್ಕುಗಳ ಮೇಲಿನ ಸೂಕ್ತ ನಿರ್ಬಂಧಗಳು
- ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಅಲ್ಪಸಂಖ್ಯಾತರಿಗೆ ಅವಕಾಶಗಳು
- ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದೂಳಿದ ವರ್ಗಗಳಿಗೆ ಮೀಸಲಾತಿಗಳು
- ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯಗಳ ತಡೆ ಕಾಯ್ದೆ
- ರಾಷ್ಟ್ರೀಯ ಮತ್ತು ರಾಜ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಆಯೋಗ
ಅಧ್ಯಾಯ-10 - ಶಾಸಕಾಂಗದ ಅಧಿಕಾರಗಳ ಹಂಚಿಕೆ
- ಕೇಂದ್ರ ಮತ್ತು ರಾಜ್ಯಗಳ ನಡುವೆ
- ಕೇಂದ್ರ ಮತ್ತು ರಾಜ್ಯಗಳ ನಡುವೆ ಶಾಸನಾತ್ಮಕ, ಆಡಳಿತಾತ್ಮಕ, ಹಣಕಾಸಿನ ಸಂಬಂಧಗಳು
- ಸಾಂವಿಧಾನಿಕ ಸಂಸ್ಥೆಗಳ ಅಧಿಕಾರಗಳು ಮತ್ತು ಪ್ರಕಾರ್ಯಗಳು
- ರಾಜ್ಯಪಾಲರು
- ರಾಜ್ಯಪಾಲರ ಅಧಿಕಾರ ಮತ್ತು ಕಾರ್ಯಗಳು
- ಮಂತ್ರಿ ಮಂಡಲ ಮತ್ತು ಸಚಿವ ಸಂಪುಟ
- ನ್ಯಾಯಿಕ ಪರಿಹಾರಗಳು
ಅಧ್ಯಾಯ-11 - ಏಕ ಸದನ ಮತ್ತು ದ್ವಿಸದನ
- ವಿಧಾನಮಂಡಲದ ಕಾರ್ಯಗಳು ಮತ್ತು ಜವಾಬ್ದಾರಿಯ ಬಿಕ್ಕಟ್ಟು
- ನೀಯೋಜಿತ ಶಾಸನ
- ಶಾಸನಾತ್ಮಕ ಕಾರ್ಯವಿಧಾನ
- ಶಾಸಕಾಂಗದ ಸಮಿತಿಗಳು
- ನಿಯೋಜಿತ ಶಾಸನದ ಮೇಲೆ ಶಾಸಕಾಂಗ ಮತ್ತು ನ್ಯಾಯಾಂಗದ ನಿಯಂತ್ರಣ
- ಆಡಳಿತಾತ್ಮಕ ಕಾರ್ಯಗಳ ಮೇಲೆ ನ್ಯಾಯಾಂಗದ ಪರಿಶೀಲನೆ
- ಭಾರತದ ಕಂಟ್ರೋಲರ್ (ನಿಯಂತ್ರಕರು) ಮತ್ತು ಆಡಿಟರ್ ಜನರಲ್ (ಮಹಾಲೇಖಪಾಲರು)
- ಭಾರತದ ಅಟಾರ್ನಿ ಜನರಲ್
ಅಧ್ಯಾಯ-12 - ಸಂವಿಧಾನದ ಪ್ರಮುಖ ತಿದ್ದುಪಡಿಗಳು
- ಮೂಲ ರಚನೆಯ ಸಿದ್ಧಾಂತ
- ತುರ್ತು ಪರಿಸ್ಥಿತಿಯ ಅವಕಾಶಗಳು
- ಅಧಿಕಾರ ವಿಕೇಂದ್ರೀಕರಣ
- ಪಂಚಾಯತ್ ರಾಜ್
- 73 ಮತ್ತು 74 ನೇ ತಿದ್ದುಪಡಿಗಳು ........ಇತ್ಯಾದಿ
ಅಧ್ಯಾಯ-13 - ಭಾರತದಲ್ಲಿ ಕಲ್ಯಾಣ ಪರಿಕಲ್ಪನೆ ವ್ಯವಸ್ಥೆ
- ರಾಜ್ಯನೀತಿ ನಿರ್ದೇಶಕ ತತ್ವಗಳು ಮತ್ತು ಅವುಗಳ ಸಂಬಂಧ
- ಆಸ್ತಿಯ ಹಕ್ಕು
- ಚುನಾವಣಾ ಆಯೋಗ
- ಲೋಕಸೇವಾ ಆಯೋಗಗಳು
- ಮಹಿಳಾ ಆಯೋಗ
- ರಾಷ್ಟ್ರೀಯ ಮತ್ತು ರಾಜ್ಯ ಅಲ್ಪಸಂಖ್ಯಾತರ ಆಯೋಗ
- ಹಿಂದೂಳಿದ ವರ್ಗಗಳ ಆಯೋಗ
- ಮಾನವ ಹಕ್ಕುಗಳ ಆಯೋಗ
- ಹಣಕಾಸು ಆಯೋಗ
- ಯೋಜನಾ ಆಯೋಗ (ನೀತಿ ಆಯೋಗ)
- ರಾಷ್ಟ್ರೀಯ ಅಭಿವೃದ್ದಿ ಮಂಡಳಿ
ಅಧ್ಯಾಯ-14 - ಕೇಂದ್ರ ಮತ್ತು ರಾಜ್ಯದ ಅಡಿಯಲ್ಲಿ ಸೇವೆಗಳು
- ಸರ್ಕಾರ ಮತು ಸರ್ಕಾರಿ ನೌಕರರಿಗೆ ಸಂಬಂಧಿಸಿದಂತೆ ಸಂವಿಧಾನಾತ್ಮಕ ಅವಕಾಶಗಳು
ವಿಭಾಗ-3 : ಸಾರ್ವಜನಿಕ ಆಡಳಿತ ಮತ್ತು ನಿರ್ವಹಣೆ - ಅಂತರಾಷ್ಟ್ರೀಯ ಸಂಬಂಧಗಳು
ಅಧ್ಯಾಯ-15 - ಖಾಸಗಿ ಮತ್ತು ಸಾರ್ವಜನಿಕ ಆಡಳಿತ
- ಸಮಾಜದಲ್ಲಿ ಇದರ ಪಾತ್ರ
- ಕಲೆ ಮತ್ತು ವಿಜ್ಞಾನದಲ್ಲಿ ಸಾರ್ವಜನಿಕ ಆಡಳಿತ
- ಹೊಸ ಸಾರ್ವಜನಿಕ ಆಡಳಿತ
- ಹೊಸ ಸಾರ್ವಜನಿಕ ಆಡಳಿತ ನಿರ್ವಹಣೆ
- ಪ್ರತಿಕ್ರಿಯಾಶೀಲ (ಸ್ಪಂದಿಸುವ) ಆಡಳಿತ
- ಆಡಳಿತ ಮತ್ತು ನಿರ್ವಹಣೆಯ ನಡುವಿಣ ವ್ಯತ್ಯಾಸ
- ಸಾರ್ವಜನಿಕ ಮತ್ತು ಖಾಸಗಿ ಆಡಳಿತದ ನಡುವಿನ ವ್ಯತ್ಯಾಸ
ಅಧ್ಯಾಯ-16 - ಸಂಘಟನೆಯ ರಚನೆ
- ಸಿಬ್ಬಂದಿ (ವಯಕ್ತಿಕ)
- ಹಣಕಾಸು
- ಆಡಳಿತಾತ್ಮಕ ಕಾನೂನು
- ಕಾನೂನು ಮತ್ತು ಸುವ್ಯವಸ್ಥೆಯ ನಿರ್ವಹಣೆ
- ಜನ ಕಲ್ಯಾಣಕ್ಕಾಗಿ ಆಡಳಿತ
- ಭಾರತೀಯ ಆಡಳಿತದಲ್ಲಿ ಪ್ರದೇಶಗಳ ವಿವಾದಗಳು
- ಅಭಿವೃದ್ಧಿ ಆಡಳಿತ
ಅಧ್ಯಾಯ-17 - ಸಾಂಸ್ಥಿಕ ವರ್ತನೆ ಮತ್ತು ನಿರ್ವಹಣೆ
- ಸಾಂಸ್ಥಿಕ ರಚನೆಯ ಪರಿಕಲ್ಪನೆಗಳು
- ವ್ಯವಸ್ಥೆಗಳು
- ಪ್ರಕ್ರಿಯೆಗಳು
- ಕಾರ್ಯ ತಂತ್ರಗಳು
- ಕಾರ್ಯ ನೀತಿಗಳು ಮತ್ತು ಉದ್ಧೇಶಗಳು
- ನಿರ್ಧಾರ ತೆಗೆದುಕೊಳ್ಳುವುದು
- ಸಂವಹನ
- ಕೇಂದ್ರೀಕರಣ
- ವಿಕೇಂದ್ರಿಕರಣ
- ಅಧಿಕಾರದ ಪ್ರತ್ಯಾಯೋಜನೆ
- ಹೊಣೆಗಾರಿಕೆ
- ನಿಯಂತ್ರಣ
ಅಧ್ಯಾಯ-18 - ಔಪಚಾರಿಕ ಮತ್ತು ಅನೌಪಚಾರಿಕ ಸಂಘಟನೆಗಳು
- ಪ್ರಕಾರ್ಯಗಳ ನಿರ್ವಹಣೆ
- ಹಣಕಾಸು
- ಮಾನವ ಸಂಪನ್ಮೂಲ
- ವ್ಯಾಪಾರೋದ್ಯಮ
- ಉತ್ಪಾದನೆ
- ನಾಯಕತ್ವ
- ಪ್ರೇರಣೆ
ಅಧ್ಯಾಯ-19 - ನಿರ್ವಹಣೆಯ ಸಾಧನಗಳು ಮತ್ತು ತಂತ್ರಗಳು
- ಅನಿಶ್ಚಿತತೆಯಲ್ಲಿ ನಿರ್ಧಾರ ತೆಗೆದುಕೊಳ್ಳುವುದು
- PERT ಮತ್ತು CPM
- PIME
- POSD - CORB
- SWOT ವಿಶ್ಲೇಷಣೆಗಳು
- ಕಾರ್ಯಕ್ಷಮತೆಯ ಗುಣಮಟ್ಟ (ಮಾನದಂಡಗಳು) ಮತ್ತು ಮೌಲ್ಯಮಾಪನ
- PDCA ಆವರ್ತ (ಚಕ್ರ)
- ಸಿಬ್ಬಂದಿಯ (ವಯಕ್ತಿಕ) ಕಾರ್ಯ ನೀತಿಗಳು
- ಮಾನವ ಶಕ್ತಿ - ಕಾರ್ಯನೀತಿ ಮತ್ತು ಯೋಜನೆ
- ತರಬೇತಿ ಮತ್ತು ಅಭಿವೃದ್ಧಿ
- ಸಂಘರ್ಷ ನಿರ್ವಹಣೆ
- ಬದಲಾವಣೆ ಮತ್ತು ಅಭಿವೃದ್ಧಿಯ ನಿರ್ವಹಣೆ
- ತಂಡ ರಚನೆ
- ಗುಣಮಟ್ಟದ ಉಪಕರಣಗಳು
- ಹೊಸ ಕಲ್ಪನೆಗಳನ್ನು ಚರ್ಚಿಸುವ ವಿಧಾನ
- ಬ್ರೈನ್ ಸ್ಪ್ರಾಮಿಂಗ್ (ಮಿದುಳುವಿಕೆ / ಚಿಂತನೆ)
- ನಾಮಿನಲ್ ಗ್ರೂಪ್ ಟೆಕ್ನಿಕ್
- ಪೆರೆಟೋ ಚಾರ್ಟ್
- ಫಿಶ್ ಬೋನ್ ರೇಖಾಚಿತ್ರ
- ಪ್ರೊಸಸ್ ಚಾರ್ಟ್
ಅಧ್ಯಾಯ-20 - ಆಡಳಿತಾತ್ಮಕ ಸುಧಾರಣೆಗಳು
- ಸಾರ್ವಜನಿಕ ಸೇವೆಯಲ್ಲಿ ನೈತಿಕತೆ ಮತ್ತು ಮೌಲ್ಯಗಳು
- ಸಾರ್ವಜನಿಕ ಸಂಬಂಧಗಳು
- ಉತ್ತಮ ಆಡಳಿತ
- ಹೊಣೆಗಾರಿಕೆ ಮತ್ತು ನಿಯಂತ್ರಣ
- ಕಾರ್ಯಕ್ರಮದ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ
- ಲೋಕಪಾಲ
- ಲೋಕಾಯುಕ್ತ
- ನಾಗರಿಕರ ಕುಂದುಕೊರತಗಳ ನಿವಾರಣೆ
- ಜಿಲ್ಲಾ ಆಡಳಿತ ಮತ್ತು ಪಂಚಾಯತ್ ರಾಜ್ ವ್ಯವಸ್ಥೆ
- ಕಾನೂನು ಮತ್ತು ಸುವ್ಯವಸ್ಥೆ
- ಅಭಿವೃದ್ಧಿ ಕಾರ್ಯಗಳು ಮತ್ತು ಅಭಿವೃದ್ಧಿ ಕಾರ್ಯಕ್ರಮಗಳು
- ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳು ಮತ್ತು ಮಹಿಳೆಯರಿಗಾಗಿ ಕಲ್ಯಾಣ ಕಾರ್ಯಕ್ರಮಗಳು
- ಜನರ ಪಾಲ್ಗೋಳ್ಳುವಿಕೆ
- ಕೇಂದ್ರ ಮತ್ತು ರಾಜ್ಯ ಆಡಳಿತ ಸುಧಾರಣಾ ಆಯೋಗಗಳು
ಅಧ್ಯಾಯ-21 - ವಿಶ್ವ ಸಂಸ್ಥೆ ಮತ್ತು ಅಂತರಾಷ್ಟ್ರೀಯ ಸಂಬಂಧಗಳು
- ಇತರ ಅಂತರಾಷ್ಟ್ರೀಯ ಸಂಸ್ಥೆಗಳು ಮತ್ತು ಏಜೆನ್ಸಿಗಳು
- UNO ದ ಮೂಲ ಮತ್ತು ಅಭಿವೃದ್ಧಿ
- ಅಂತರಾಷ್ಟ್ರೀಯ ಸಂಬಂಧಗಳಲ್ಲಿ UNO ದ ಪಾತ್ರ
- ಸಾಮಾನ್ಯ ಸಭೆ
- ಭದ್ರತಾ ಮಂಡಳಿ
- ಆರ್ಥಿಕ ಮತ್ತು ಸಾಮಾಜಿಕ ಮಂಡಳಿ
- ಧರ್ಮದರ್ಶಿ ಮಂಡಳಿ( ಟ್ರಸ್ಟಿಶಿಫ್ ಕೌನ್ಸಿಲ್)
- ಅಂತರಾಷ್ಟ್ರೀಯ ನ್ಯಾಯಾಲಯ
- UN ಮತ್ತು ಶಾಂತಿಪಾಲನಾ ಸಂಸ್ಥೆಗಳು
- UN ಮತ್ತು ನಿಶ್ಯಸ್ತ್ರೀಕರಣ
- UN ಕಾರ್ಯಗಳು / ಲಕ್ಷಣಗಳು
- ವಿಶೇಷ ಏಜೆನ್ಸಿಗಳು
- WHO
- ILO
- FAO .......ಇತ್ಯಾದಿ
- ಅಂತರಾಷ್ಟ್ರೀಯ ಸಂಸ್ಥೆಗಳು
- IMF
- ವಿಶ್ವ ಬ್ಯಾಂಕ್
- ADB
- WTO
- EU
- ಆಸಿಯಾನ್
- ಸಾರ್ಕ್
- AU
- NATO
- NAM
- OPEC
- G-8
- IAEA .....ಇತ್ಯಾದಿ
- ಅಂತರಾಷ್ಟ್ರೀಯ ಸಂಬಂಧಗಳಲ್ಲಿ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳ ಪಾತ್ರ
- ಭಾರತ ಮತ್ತು ಅದರ ನೆರೆಹೊರೆಯ ರಾಷ್ಟ್ರಗಳು ......ಇತ್ಯಾದಿ
PDF FILE DETAILS
File Category: KAS General Studies Paper -2 Syllabus
File Language: Kannada
Published Date: 22.10.2024
File Format Type: PDF
File Size: 644 KB
Total Pages: 10 Pages
Editable text: No
Copy text: No
Download enable: Yes
Print enables: Yes
Quality: High
File Size Reduced: No
Password Protected: No
Pass word Encrypted: No

