ಕೆ.ಎ.ಎಸ್ ಸಾಮಾನ್ಯ ಅಧ್ಯಯನ ಪತ್ರಿಕೆ - 4
ವಿಭಾಗ-1 : ನೀತಿಶಾಸ್ತ್ರ
ಅಧ್ಯಾಯ-1
- ಮಾನವನ ಕ್ರಿಯೆಗಳಲ್ಲಿ ನೀತಿಶಾಸ್ತ್ರದ ಸಾರ
- ನೈತಿಕತೆಯನ್ನು ಹೊಂದುವುದರ ಪ್ರಾಮುಖ್ಯತೆ
- ನೈತಿಕತೆಯನ್ನು ನಿರ್ಧರಿಸುವ ಅಂಶಗಳು
- ನೈತಿಕತೆಯ ಪರಿಣಾಮಗಳು
- ನೈತಿಕತೆಯ ಆಯಾಮಗಳು
- ಖಾಸಗಿ ಮತ್ತು ಸಾರ್ವಜನಿಕ ಸಂಬಂಧಗಳಲ್ಲಿ ನೈತಿಕತೆ
ಅಧ್ಯಾಯ-2
- ಸಾರ್ವಜನಿಕ ಆಡಳಿತದಲ್ಲಿ ನೀತಿಶಾಸ್ತ್ರ
- ನೀತಿಶಾಸ್ತ್ರದ ಸ್ಥಾನಮಾನ ಮತ್ತು ಸಮಸ್ಯೆಗಳು
- ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳಲ್ಲಿ ನೈತಿಕತೆಯ ಬಿಕ್ಕಟ್ಟುಗಳು (ದ್ವಂದ್ವಗಳು/ಸಂದಿಗ್ಧತೆಗಳು)
- ನೈತಿಕತೆಯ ಮಾರ್ಗದರ್ಶನದ ಮೂಲವಾಗಿ ಕಾನೂನುಗಳು,ನಿಯಮಗಳು, ವಿನಿಮಯಗಳು/ನಿಬಂಧನೆಗಳು
- ಧರ್ಮಪ್ರಜ್ಞೆ/ಆತ್ಮಸಾಕ್ಷಿ
ಅಧ್ಯಾಯ-3
- ಹೊಣೆಗಾರಿಕೆ ಮತ್ತು ನೈತಿಕ ಆಡಳಿತ
- ಆಡಳಿತದಲ್ಲಿ ನೈತಿಕತೆ ಮತ್ತು ನೈತಿಕತೆಯ ಮೌಲ್ಯಗಳನ್ನು ಬಲಪಡಿಸುವುದು
- ಅಂತರಾಷ್ಟ್ರೀಯ ಸಂಬಂಧಗಳಲ್ಲಿ ನೈತಿಕತೆಯ ವಿಷಯಗಳು
- ಹಣಕಾಸು ನೀಡಿಕೆಯಲ್ಲಿ ನೈತಿಕತೆಯ ವಿಷಯಗಳು
- ಸಾಂಸ್ಥಿಕ/ನಿಗಮಿತ ಆಡಳಿತ (ಕಾರ್ಪೋರೇಟ್) ದಲ್ಲಿ ನೈತಿಕತೆಯ ವಿಷಯಗಳು
ಅಧ್ಯಾಯ-4
- ಸಾರ್ವಜನಿಕ ಸೇವೆಯ ಪರಿಕಲ್ಪನೆ
- ಆಡಳಿತದ ತಾತ್ವಿಕ ಮೂಲ/ಸಿದ್ದಾಂತದ ಆಧಾರ
- ಸರ್ಕಾರದಲ್ಲಿ ಮಾಹಿತಿ ಹಂಚಿಕೆ ಮತ್ತು ಸರ್ಕಾರದ ಪಾರದರ್ಶಕತೆ
- ಮಾಹಿತಿ ಹಕ್ಕು
- ನೀತಿಶಾಸ್ರ್ತದ ಸಂಹಿತೆಗಳು
- ನೀತಿ ಸಂಹಿತೆಗಳು / ನಡವಳಿಕೆಯ ಸಂಹಿತೆ
- ನಾಗರಿಕ ಸನ್ನದು
- ಕೆಲಸದ ಸಂಸ್ಕೃತಿ
- ಗುಣಮಟ್ಟದ ಸೇವೆ ಒದಗಿಸುವುದು
- ಸಾರ್ವಜನಿಕ ನಿಧಿ ಬಳಕೆ
- ಭ್ರಷ್ಟಾಚಾರದ ಸವಾಲುಗಳು
ಅಧ್ಯಾಯ-5
- ಮಾನವೀಯ ಮೌಲ್ಯಗಳು
- ಮಹಾನ್ ನಾಯಕರು, ಸುಧಾರಕರು,ಆಡಳಿತಗಾರರ ಜೀವನ ಮತ್ತು ಬೋಧನೆಗಳಿಂದ ಪಾಠಗಳು
- ಮೌಲ್ಯಗಳನ್ನು ಬೆಳೆಸುವಲ್ಲಿ ಕುಟುಂಬ, ಸಮಾಜ, ಶಿಕ್ಷಣ ಸಂಸ್ಥೆಗಳ ಪಾತ್ರ
ವಿಭಾಗ-2 : ನೀತಿನಿಷ್ಠೆ / ಸಮಗ್ರತೆ
- ನೀತಿನಿಷ್ಠೆ /ಸಮಗ್ರತೆ
- ನಿಷ್ಪಕ್ಷಪಾತ ಮತ್ತು ಪಕ್ಷಪಾತ ಮಾಡದಿರುವುದು (ನಿಷ್ಪಕ್ಷಪಾತ)
- ಉದ್ದೇಶ / ವಸ್ತುನಿಷ್ಠತೆ
- ಸಾರ್ವಜನಿಕ ಸೇವೆಗೆ ಸಮರ್ಪಣೆ
- ದುರ್ಬಲ ವರ್ಗಗಳ ಬಗ್ಗೆ ಸಹಾನುಬೂತಿ
- ಅನುಕಂಪ / ಪರಾನುಬೂತಿ
- ಸಹಿಷ್ಣುತೆ / ತಾಳ್ಮೆ
ವಿಭಾಗ-3 : ಅಭಿರುಚಿ /ಯೋಗ್ಯತೆ /ಸಾಮರ್ಥ್ಯ
ಅಧ್ಯಾಯ-1
- ನಾಗರಿಕ ಸೇವೆಗಾಗಿ ಯೋಗ್ಯತೆ ಮತ್ತು ಮೂಲಭೂತ ಮೌಲ್ಯಗಳು
- ವಸ್ತುವಿಷಯ
- ರಚನೆ
- ಕಾರ್ಯ
- ಆಲೋಚನೆ ಮತ್ತು ನಡವಳಿಕೆಯೊಂದಿಗೆ ಅದರ ಸಂಬಂಧ
- ನೈತಿಕ ಮತ್ತು ರಾಜಕೀಯ ಮನೋಭಾವನೆಗಳು / ದೃಷ್ಠಿಕೋನಗಳು
- ಸಾಮಾಜಿಕ ಪ್ರಭಾವ ಮತ್ತು ಪ್ರೇರಣೆ /ಮನವೊಲಿಸುವುದು
ಅಧ್ಯಾಯ-2
- ಭಾವನಾತ್ಮಕ ಬುದ್ದಿವಂತಿಕೆ
- ಆಡಳಿತದಲ್ಲಿ ಭಾವನಾತ್ಮಕ ಬುದ್ದಿವಂತಿಕೆಯ ಉಪಯುಕ್ತತೆಗಳು
- ಆಡಳಿತದಲ್ಲಿ ಭಾವನಾತ್ಮಕ ಬುದ್ದಿವಂತಿಕೆಯ ಅನ್ವಯಗಳು
- ಭಾರತ ಮತ್ತು ಜಾಗತಿಕ ಚಿಂತಕರ ಕೊಡುಗೆಗಳು
ಅಧ್ಯಾಯ-3
- ಭಾವನಾತ್ಮಕ ಬುದ್ದಿಶಕ್ತಿ
- ಪರಿಭಾಷೆಗಳು
PDF FILE DETAILS
File Category: KAS General Studies Paper -4 Syllabus
File Language: Kannada
Published Date: 24.10.2024
File Format Type: PDF
File Size: 207 KB
Total Pages: 3 Pages
Editable text: No
Copy text: No
Download enable: Yes
Print enables: Yes
Quality: High
File Size Reduced: No
Password Protected: No
Pass word Encrypted: No

