ಅಧ್ಯಾಯ-6 ನಮ್ಮ ಸುತ್ತಲಿನ ಬದಲಾವಣೆಗಳು - Changes around us

6. ನಮ್ಮ ಸುತ್ತಲಿನ ಬದಲಾವಣೆಗಳು‌

Changes around us 

✅ ಕೆಲವು ಬದಲಾವಣೆಗಳನ್ನು ಪರಾವರ್ತಗೊಳಿಸಬಹುದು ಮತ್ತು ಕೆಲವನ್ನು ಪರಾವರ್ತಗೊಳಿಸಲು ಸಾಧ್ಯವಿಲ್ಲ.
✅ ಒಂದು ಪದಾರ್ಥವನ್ನು ಕಾಯಿಸುವುದರಿಂದ ಅಥವಾ ಅದನ್ನು ಬೇರೆ ಪದಾರ್ಥಗಳೊಂದಿಗೆ ಬೆರೆಸುವುದರಿಂದ ಬದಲಾವಣೆ ಉಂಟಾಗಬಹುದು. 


✅ ಪ್ರಮುಖ ಬದಲಾವಣೆಗಳು :

👉ಕುಗ್ಗುವುದು 
👉ಹಿಗ್ಗುವುದು 
👉ದ್ರವಿಸುವುದು 
👉ಹಾವಿಯಾಗುವುದು





Gift Image

ಹೆಚ್ಚಿನ ಅಧ್ಯಯನಕ್ಕಾಗಿ ಚಂದನ ವಾಹಿನಿಯಲ್ಲಿ ಪ್ರಸಾರವಾಗುವ "ವಿದ್ಯಾಸಂಗಮ" ಸಂವೇದ ದೂರದರ್ಶನ ಆಧಾರಿತ ಇ-ಕಲಿಕಾ ಕಾರ್ಯಕ್ರಮದಲ್ಲಿ ಪ್ರಸಾರವಾಗುವ 6ನೇ ತರಗತಿಯ ವಿಜ್ಞಾನ ವಿಷಯಕ್ಕೆ ಸಂಬಂಧಿಸಿದ ಈ ಕೆಳಗಿನ ವಿಡಿಯೋವನ್ನು ವಿಕ್ಷಿಸಬಹುದಾಗಿದೆ

gift image


Post a Comment (0)
Previous Post Next Post